ADVERTISEMENT

ಬಾಲಕಿಯ ಮೃತದೇಹ ನದಿಯಲ್ಲಿ ಪತ್ತೆ

ಪಿಟಿಐ
Published 28 ಫೆಬ್ರುವರಿ 2020, 19:38 IST
Last Updated 28 ಫೆಬ್ರುವರಿ 2020, 19:38 IST

ಕೊಲ್ಲಂ, ಕೇರಳ: ಇಲ್ಲಿನ ಪಳ್ಳಿಮನ್‌ ಗ್ರಾಮದಿಂದ ಕಾಣೆಯಾಗಿದ್ದ ಆರು ವರ್ಷದ ಬಾಲಕಿಯ ಮೃತದೇಹ ಮನೆ ಬಳಿಯ ನದಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ದೇವನಂದಾ ಮೃತ ಬಾಲಕಿ. ಬಾಲಕಿ ಗುರುವಾರ ಬೆಳಿಗ್ಗೆ ನಾಪತ್ತೆಯಾಗಿದ್ದು, ಈಕೆಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.