ADVERTISEMENT

ಪಾಕಿಸ್ತಾನದ ಮೂವರ ಮೀನುಗಾರರ ಬಂಧನ, ದೋಣಿ ವಶಪಡಿಸಿಕೊಂಡ ಬಿಎಸ್‌ಎಫ್

ಪಿಟಿಐ
Published 12 ಡಿಸೆಂಬರ್ 2022, 13:46 IST
Last Updated 12 ಡಿಸೆಂಬರ್ 2022, 13:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಬಾದ್‌ (ಪಿಟಿಐ):ಭಾರತ –‍ ಪಾಕಿಸ್ತಾನ ಗಡಿಯ ಸಮೀಪದ ಗುಜರಾತ್‌ನ ಕಚ್‌ ಜಿಲ್ಲೆಯ ಕರಾವಳಿಯಲ್ಲಿಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಪಾಕಿಸ್ತಾನದ ಮೂವರು ಮೀನುಗಾರರನ್ನು ಬಂಧಿಸಿ ಅವರ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ ಎಂದು ತಿಳಿಸಿದೆ.

ರಾತ್ರಿಪೂರ್ತಿ ವಿಶೇಷ ಕಾರ್ಯಾಚಾರಣೆ ನಡೆಸಿ ಸೋಮವಾರ ಮುಂಜಾನೆ ಮೂವರು ಮೀನುಗಾರರನ್ನು ಬಂಧಿಸಲಾಗಿದೆ.

ಭಾರತದ ಗಡಿಯನ್ನು ಪಾಕಿಸ್ತಾನದ ಮೀನುಗಾರರು ಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ ಬಿಎಸ್‌ಎಫ್‌ ಪಡೆಯು ಕಾರ್ಯಾಚರಣೆ ಆರಂಭಿಸಿ ದೋಣಿಯನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.