ADVERTISEMENT

VIDEO: ಪಿಪಿಇ ಕಿಟ್ ಧರಿಸಿ ಚಿನ್ನದಂಗಡಿ ದೋಚಿದ ಕಳ್ಳ: ಸಿಸಿಟಿವಿಯಲ್ಲಿ ಕಳ್ಳನ ಕೃತ್ಯ ಸೆರೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 12:05 IST
Last Updated 22 ಜನವರಿ 2021, 12:05 IST

ನವದೆಹಲಿ: ಕಳ್ಳನೊಬ್ಬ ಪಿಪಿಇ ಕಿಟ್ ಧರಿಸಿ ನವದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಜುವೆಲ್ಲರಿ ಶಾಪ್‌ನಲ್ಲಿ ₹6 ಕೋಟಿ ಮೌಲ್ಯದ ಬಂಗಾರದ ಒಡವೆ ದೋಚಿದ್ದಾನೆ. ಜನವರಿ 20ರಂದು ಈ ಕಳ್ಳತನ ನಡೆದಿದೆ. ರಾತ್ರಿ 9.40ಕ್ಕೆ ಚಿನ್ನದಂಗಡಿಗೆ ಪಕ್ಕದ ಕಟ್ಟಡದಿಂದ ಜಂಪ್ ಮಾಡಿ ಬಂದ ಕಳ್ಳ ಬೆಳಗಿನ ಜಾವ 3.50ರ ವರೆಗೆ ಕಳ್ಳತನ ಮಾಡಿದ್ದಾನೆ. ಕಳ್ಳತನದ ವಿಡಿಯೊ ಚಿನ್ನದಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.