ADVERTISEMENT

ಗುಜರಾತ್ ವಿಧಾನಸಭೆ ಚುನಾವಣೆ: ಮೊದಲ ಹಂತದ 89 ಕ್ಷೇತ್ರಗಳ ‍ಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2022, 2:21 IST
Last Updated 1 ಡಿಸೆಂಬರ್ 2022, 2:21 IST
   

ಅಹಮದಾಬಾದ್: ಗುಜರಾತ್ ವಿಧಾನಸಭೆಗೆ ಗುರುವಾರ (ಡಿ.1) ಮೊದಲ ಹಂತದ ಮತದಾನ ನಡೆಯಲಿದೆ. ಸೌರಾಷ್ಟ್ರ, ಕಛ್, ದಕ್ಷಿಣ ಭಾಗ ಒಳಗೊಂಡ 19 ಜಿಲ್ಲೆಗಳ 89 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 70 ಮಹಿಳೆಯರು ಸೇರಿ ಒಟ್ಟಾರೆ 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಗುಜರಾತ್ ವಿಧಾನಸಭೆಚುನಾವಣೆ 2022ರ ಮೊದಲ ಹಂತದ ಕ್ಷೇತ್ರಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಜಿಲ್ಲೆ– ಕಚ್ಛ್
1 ಅಬ್ದಸ್ ಕಚ್ಛ್
2 ಮಾಂಡವಿ
3 ಭುಜ್
4 ಅಂಜಾರ್
5 ಗಾಂಧಿಧಾಮ್ (SC)
6 ರಾಪರ್

ADVERTISEMENT

ಜಿಲ್ಲೆ– ಸುರೇಂದ್ರನಗರ
7 ದಾಸದ್ (SC)
8 ಲಿಂಬಿಡಿ
9 ವಾಧ್ವಾನ್
10 ಚೋಟಿಲಾ
11 ಧ್ರಂಗಾಧ್ರ

ಜಿಲ್ಲೆ– ಮೊರ್ಬಿ
12 ಮೊರ್ಬಿ
13 ಟಂಕರಾ
14 ವಂಕನೆರ್

ಜಿಲ್ಲೆ– ರಾಜ್‌ಕೋಟ್
15 ರಾಜ್‌ಕೋಟ್
16 ರಾಜ್‌ಕೋಟ್ ಪಶ್ಚಿಮ
17 ರಾಜ್‌ಕೋಟ್ ದಕ್ಷಿಣ
18 ರಾಜ್‌ಕೋಟ್ ಗ್ರಾಮಾಂತರ (SC)
19 ಜಸ್ದನ್
20 ಗೊಂಡಲ್
21 ಜೆಟ್‌ಪುರ (ರಾಜ್‌ಕೋಟ್)
22 ಧೋರಾಜಿ

ಜಿಲ್ಲೆ–ಜಾಮ್‌ನಗರ
23 ಕಾಲವಾಡ್ (SC)
24 ಜಾಮ್‌ನಗರ ಗ್ರಾಮಾಂತರ
25 ಜಾಮ್‌ನಗರ ಉತ್ತರ
26 ಜಾಮ್‌ನಗರ ದಕ್ಷಿಣ
27 ಜಮ್ಜೋಧಪುರ

ಜಿಲ್ಲೆ–ದ್ವಾರಕಾ
28 ಖಂಭಲಿಯ
29 ದ್ವಾರಕಾ

ಜಿಲ್ಲೆ–ಪೋರಬಂದರ್
30 ಪೋರಬಂದರ್
31 ಕುಟಿಯಾನ

ಜಿಲ್ಲೆ– ಜುನಾಗಢ
32 ಮಾನವದರ್
33 ಜುನಾಗಢ
34 ವಿಶಾವದರ್
35 ಕೇಶೋಡ್
36 ಮ್ಯಾಂಗ್ರೋಲ್

ಜಿಲ್ಲೆ–ಸೋಮನಾಥ್
37 ಸೋಮನಾಥ್
38 ತಲಾಲಾ
39 ಕೊಡಿನಾರ್ (SC)
40 ಉನಾ

ಜಿಲ್ಲೆ–ಅಮ್ರೇಲಿ
41 ಧರಿ ಅಮ್ರೇಲಿ
42 ಅಮ್ರೇಲಿ
43 ಲಾಠಿ
44 ಸಾವರಕುಂಡಲ
45 ರಾಜುಲಾ

ಜಿಲ್ಲೆ–ಭಾವನಗರ್

46 ಮಹುವ (ಭಾವನಗರ್)
47 ತಲಾಜಾ
48 ಗರಿಯಾಧರ್
49 ಪಾಲಿಟಾನಾ
50 ಭಾವನಗರ್ ಗ್ರಾಮಾಂತರ
51 ಭಾವನಗರ್ ಪೂರ್ವ
52 ಭಾವನಗರ್ ಪಶ್ಚಿಮ

ಜಿಲ್ಲೆ– ಬೋತಡ್
53 ಗಡಾದ (SC)
54 ಬೊಟಾಡ್

ಜಿಲ್ಲೆ– ನರ್ಮದಾ
55 ನಂದೋದ್
56 ದೇಡಿಯಾಪಾದ್

ಜಿಲ್ಲೆ– ಭರೂಚ್
57 ಜಂಬೂಸರ್
58 ವಗ್ರಾ
59 ಜಗಾಡಿಯಾ
60 ಭರೂಚ್
61 ಅಂಕಲೇಶ್ವರ್

ಜಿಲ್ಲೆ–ಸೂರತ್
62 ಓಲ್ಪಾಡ್
63 ಮ್ಯಾಂಗ್ರೋಲ್
64 ಮಾಂಡವಿ
65 ಕಾಮ್ರೇಜ್
66 ಸೂರತ್ ಪೂರ್ವ
67 ಸೂರತ್ ಉತ್ತರ
68 ವರಚಾ ರಸ್ತೆ
69 ಕಾರಂಜ್
70 ಲಿಂಬಾಯತ್
71 ಉದಾನ
72 ಮಜುರಾ
73 ಕಟರ್ಗಮ್
74 ಸೂರತ್ ಪಶ್ಚಿಮ
75 ಚೋರ್ಯಾಸಿ
76 ಬಾರ್ಡೋಲಿ (SC)
77 ಮಹುವ

ಜಿಲ್ಲೆ–ತಾಪಿ
78 ವ್ಯಾರಾ
79 ನಿಜಾರ್

ಜಿಲ್ಲೆ– ದಾಂಗ್
80 ದಾಂಗ್

ಜಿಲ್ಲೆ– ನವಸಾರಿ
81 ಜಲಾಲ್ಪೋರ್
82 ನವಸಾರಿ
83 ಗಾಂದೇವಿ
84 ವನ್ಸ್ಡಾ

ಜಿಲ್ಲೆ– ವಳ್ಸಾಡ್
85 ಧರಂಪುರ್
86 ವಳ್ಸಾಡ್
87 ಪಾರ್ಡಿ
88 ಕಪ್ರದ್
89 ಉಂಬರ್ಗಾಂವ್.

14,382 ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. 2017ರ ಚುನಾವಣೆಯಲ್ಲಿ ಈ 89 ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳನ್ನು ಆಡಳಿತಾರೂಢ ಬಿಜೆಪಿ ಗೆದ್ದುಕೊಂಡಿತ್ತು. 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.