ADVERTISEMENT

ಕೊರೊನಾ ವೈರಸ್ ಸೋಂಕು: ಕೊಚ್ಚಿಯಲ್ಲಿ ಕೇರಳದ ಮೊದಲ ಸಾವು

ಪಿಟಿಐ
Published 28 ಮಾರ್ಚ್ 2020, 18:52 IST
Last Updated 28 ಮಾರ್ಚ್ 2020, 18:52 IST
   

ಕೊಚ್ಚಿ: ಎರ್ನಾಕುಲಂನಲ್ಲಿ 69 ವರ್ಷದ ವ್ಯಕ್ತಿಯೊಬ್ಬರು ಸತ್ತಿದ್ದು, ಕೇರಳದಲ್ಲಿ ಇದು ಕೋವಿಡ್‌ಗೆ ಮೊದಲ ಬಲಿ.

ಮೃತ ವ್ಯಕ್ತಿ ಈಚೆಗೆ ದುಬೈನಿಂದ ಮರಳಿದ್ದರು. ಇವರಿಗೆ ಸೋಂಕು ದೃಢಪಟ್ಟಿತ್ತು. ಅಲ್ಲದೆ, ಹೃದಯ ಸಂಬಂಧಿ ಸಮಸ್ಯೆಯೂ ಇತ್ತು ಎಂದು ಸ್ಥಳೀಯ ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT