ನವದೆಹಲಿ: ದೆಹಲಿಯಲ್ಲಿ ಕೋವಿಡ್–19ಸೋಂಕಿತರಸಂಖ್ಯೆಯು 10 ಸಾವಿರದಷ್ಟು ಏರಿಕೆ ಕಂಡಿದ್ದು ಕೇವಲ ಆರು ದಿನಗಳಲ್ಲಿ 40 ಸಾವಿರ ಮೀರಿದೆ.
ಆರು ದಿನಗಳ ಅವಧಿಯಲ್ಲಿಪ್ರತಿದಿನ ಸುಮಾರು 1,600 ಹೊಸ ಪ್ರಕರಣಗಳು ದಾಖಲಾಗಿವೆ.
ವಿಶ್ಲೇಷಣೆಗಳ ಪ್ರಕಾರ,ಈ ಹಿಂದೆ ಇಲ್ಲಿ 79 ದಿನಗಳಲ್ಲಿ 10 ಸಾವಿರ ಸಂಖ್ಯೆ ತಲುಪಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.