ADVERTISEMENT

ಗುಜರಾತಿನ ಕಛ್‌ ಜಿಲ್ಲೆಯಲ್ಲಿ ನಡುಗಿದ ಭೂಮಿ

ಪಿಟಿಐ
Published 5 ಜುಲೈ 2020, 16:07 IST
Last Updated 5 ಜುಲೈ 2020, 16:07 IST

ಅಹಮದಾಬಾದ್‌: ಗುಜರಾತಿನ ಕಛ್‌‌ ಜಿಲ್ಲೆಯಲ್ಲಿ ಭಾನುವಾರ 4.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.ಭೂಕಂಪದ ಕೇಂದ್ರ ಬಿಂದು ಭಚಾವು ಪ್ರದೇಶದಲ್ಲಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಳಿಗ್ಗೆ 1.50 ರಿಂದ ಸಂಜೆ 4.32ರ ವರೆಗೆ ನಾಲ್ಕು ಬಾರಿ ಲಘು ಭೂಕಂಪ ಸಂಭವಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದೇ ಪ್ರದೇಶದಲ್ಲಿ ಜೂನ್‌ 14 ರಂದು 5.3 ತೀವ್ರತೆಯ ಭೂಕಂಪ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT