ADVERTISEMENT

ಜಮ್ಮು ಕಾಶ್ಮೀರ: ನಾಲ್ವರು ಉಗ್ರರ ಸೆರೆ

ಏಜೆನ್ಸೀಸ್
Published 26 ಆಗಸ್ಟ್ 2018, 4:57 IST
Last Updated 26 ಆಗಸ್ಟ್ 2018, 4:57 IST
   

ಜಮ್ಮು:ಜಮ್ಮು ಕಾಶ್ಮೀರದ ಹಂದ್ವಾರ ಪ್ರದೇಶದಲ್ಲಿ ಭಾನುವಾರ ನಡೆದ ಗುಂಡಿನ ಚಕಮಕಿ ಬಳಿಕ ನಾಲ್ವರುಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಸೇನೆ ತಿಳಿಸಿದೆ.

‘ಉಗ್ರ ಸಂಘಟನೆಗೆ ಇತ್ತೀಚೆಗಷ್ಟೇ ಸೇರಿಕೊಂಡಿದ್ದರು ಎನ್ನಲಾದ ಉಗ್ರರು ಗುಂಡಿನ ಕಾಳಗದ ಬಳಿಕ ಶರಣಾಗಿದ್ದಾರೆ. ಉಳಿದ ಮೂವರು ಪರಾರಿಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಸೇನೆಯ ವಕ್ತಾರ ರಾಜೇಶ್‌ ಕಾಲಿಯಾ ಮಾಹಿತಿ ನೀಡಿದರು.

ಸೇನೆ ಹಾಗೂ ಪೊಲೀಸ್‌ ಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದವು ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.