ADVERTISEMENT

Happy Birthday Narendra Modi: ಪ್ರಧಾನಿ ನರೇಂದ್ರ ಮೋದಿ ಅವರ ಅಪರೂಪದ ಚಿತ್ರಗಳು

ಪ್ರಧಾನಿ ನರೇಂದ್ರ ಮೋದಿ ಇಂದು (ಸೆ.17) 72 ವಸಂತಗಳನ್ನು ಪೂರೈಸಿ 73ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ಅವರ ಅಪರೂಪದ ಚಿತ್ರಗಳ ಸಂಗ್ರಹವನ್ನು ಇಲ್ಲಿ ಕೊಡಲಾಗಿದೆ.

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 8:51 IST
Last Updated 17 ಸೆಪ್ಟೆಂಬರ್ 2022, 8:51 IST
ಪ್ರಧಾನಿ ನರೇಂದ್ರ ಮೋದಿ ಅವರ ಅಪರೂಪದ ಚಿತ್ರಗಳು
ಪ್ರಧಾನಿ ನರೇಂದ್ರ ಮೋದಿ ಅವರ ಅಪರೂಪದ ಚಿತ್ರಗಳು   
ಬಾಲ್ಯದಲ್ಲಿ ನರೇಂದ್ರ ಮೋದಿ (ಚಿತ್ರ ಕೃಪೆ: ನಮೋ ಆ್ಯಪ್)
1970ರ ದಶಕದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿದ್ದ ಮೋದಿ (ಚಿತ್ರ ಕೃಪೆ: ನಮೋ ಆ್ಯಪ್)
ಆರ್‌ಎಸ್‌ಎಸ್ ಕಾರ್ಯಕರ್ತರೊಂದಿಗೆ ಗ್ರೂಪ್ ಫೋಟೊ (ಚಿತ್ರ ಕೃಪೆ: ನಮೋ ಆ್ಯಪ್)
ಮುರಳಿ ಮನೋಹರ್ ಜೋಶಿ, ಇತರೆ ನಾಯಕರೊಂದಿಗೆ ಮೋದಿ (ಚಿತ್ರ ಕೃಪೆ: ನಮೋ ಆ್ಯಪ್)
ನರೇಂದ್ರ ಮೋದಿ ಅವರ ಅಪರೂಪದ ಚಿತ್ರ (ಚಿತ್ರ ಕೃಪೆ: ನಮೋ ಆ್ಯಪ್)
ಪ್ರಧಾನಿ ಮೋದಿ ಅವರ ಅಪರೂಪದ ಚಿತ್ರ (ಚಿತ್ರ ಕೃಪೆ: ನಮೋ ಆ್ಯಪ್)
1993ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಮೋದಿ ಅವರಿಂದ ಎಟಿವಿ ಬೈಕ್ ಸವಾರಿ (ಚಿತ್ರ ಕೃಪೆ: ನಮೋ ಆ್ಯಪ್)
ಪ್ರಧಾನಿ ಮೋದಿ ಅವರ ಅಪರೂಪದ ಚಿತ್ರ (ಚಿತ್ರ ಕೃಪೆ: ನಮೋ ಆ್ಯಪ್)
ಪ್ರಧಾನಿ ಮೋದಿ ಅವರ ಅಪರೂಪದ ಚಿತ್ರ (ಚಿತ್ರ ಕೃಪೆ: ನಮೋ ಆ್ಯಪ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.