ADVERTISEMENT

ನೋಟಾ ಹಿನ್ನೋಟ..

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 19:48 IST
Last Updated 28 ಮಾರ್ಚ್ 2019, 19:48 IST
ಇವಿಎಂ 
ಇವಿಎಂ    

ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾವ ಅಭ್ಯರ್ಥಿಗೂ ಮತ ಹಾಕಲು ಇಷ್ಟವಿಲ್ಲದಿದ್ದರೆ, ಮತದಾರರು ‘ನೋಟಾ’ ಚಲಾಯಿಸಬಹುದು. ‘ಯಾವ ಅಭ್ಯರ್ಥಿಗೂ ನನ್ನ ಮತ ಇಲ್ಲ’ ಎಂದು ಸೂಚಿಸುವ ನೋಟಾ ಬಳಕೆಯು ಸುಪ್ರೀಂ ಕೋರ್ಟ್ ಆದೇಶದ ಮೂಲಕ ಆರಂಭವಾಯಿತು. 2013ರ ಸೆಪ್ಟೆಂಬರ್ 27ರಂದು ಆದೇಶ ಹೊರಡಿಸಿದ್ದ ಕೋರ್ಟ್, ಮತಯಂತ್ರದಲ್ಲಿ ನೋಟಾ ಆಯ್ಕೆ ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಿತ್ತು. ಹಂತಹತಂವಾಗಿ ಅದು ಜಾರಿಯಾಯಿತು.

ನೋಟಾ ಆರಂಭ..

ಎಲ್ಲ ಅಭ್ಯರ್ಥಿಗಳ ಹೆಸರುಗಳ ಕೊನೆಯಲ್ಲಿ ನೋಟಾ ಆಯ್ಕೆ ಇರುತ್ತದೆ

ADVERTISEMENT

2013ರಲ್ಲಿ ಮೊದಲ ಬಾರಿಗೆ ನೋಟಾ ಆಯ್ಕೆಯು ಬಳಕೆಗೆ ಬಂದಿತು

ಛತ್ತೀಸಗಡ, ಮಧ್ಯಪ್ರದೇಶ, ಮಿಜೋರಾಂ, ದೆಹಲಿ, ರಾಜಸ್ಥಾನದಲ್ಲಿ ಮೊದಲಿಗೆ ಶುರು

2014ರಲ್ಲಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ ರಾಜ್ಯಗಳಲ್ಲಿ ಚಾಲ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.