ನವದೆಹಲಿ: ದೇಶದಲ್ಲಿ ದಾಖಲಾಗುವ ಎಲ್ಲಾ ಅತ್ಯಾಚಾರ ಪ್ರಕರಣಗಳಲ್ಲಿ, ಕೆಲವು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗುತ್ತಿದೆ. ಶೇ 70ರಷ್ಟು ಪ್ರಕರಣಗಳ ತನಿಖೆ ಮತ್ತು ವಿಚಾರಣೆಯೇ ಪೂರ್ಣಗೊಳ್ಳುವುದಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) ಈಚೆಗೆ ಬಿಡುಗಡೆ ಮಾಡಿದ, ‘ಭಾರತದಲ್ಲಿ ಅಪರಾಧ– 2017’ ವರದಿಯಲ್ಲಿ ಈ ಮಾಹಿತಿ ಇದೆ
* 1.46 ಲಕ್ಷ – 2017ರಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾದ ಅತ್ಯಾಚಾರ ಪ್ರಕರಣಗಳು
* 5,822 – ತೀರ್ಪು ಬಂದ ಪ್ರಕರಣಗಳು
*95.4 % – 2013ರಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಪಟ್ಟಿ ದಾಖಲಾಗಿದ್ದ ಪ್ರಕರಣಗಳ ಪ್ರಮಾಣ
* 86.6 % – 2017ರಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಪಟ್ಟಿ ದಾಖಲಾಗಿದ್ದ ಪ್ರಕರಣಗಳ ಪ್ರಮಾಣ
ಆಧಾರ: ಎನ್ಸಿಆರ್ಬಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.