ADVERTISEMENT

ಮಾಲಿನ್ಯಕ್ಕೆ ಬಲಿ ರಾಜ್ಯದಲ್ಲೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 20:27 IST
Last Updated 6 ಡಿಸೆಂಬರ್ 2018, 20:27 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ನವದೆಹಲಿ:ಕರ್ನಾಟಕದ ಪ್ರತಿ 1 ಲಕ್ಷ ಜನರಲ್ಲಿ 95 ಜನರನ್ನು ವಾಯುಮಾಲಿನ್ಯ ಸಂಬಂಧಿ ಕಾಯಿಲೆಗಳು ಕೊಲ್ಲುತ್ತಿವೆ. ಈ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಹೆಚ್ಚು.

ಸೌದೆ ಒಲೆಯೂ ಕಾರಣ

ಮನೆಯ ಹೊರಗಿನ ವಾಯುಮಾಲಿನ್ಯದಿಂದ ಮಾತ್ರವಲ್ಲ, ಮನೆಯೊಳಗೆ ಉರುವಲು ಬಳಕೆಯಿಂದಲೂ ಸಾವು ಸಂಭವಿಸುತ್ತಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.