ADVERTISEMENT

ರಾಜ್ಯಸಭೆ: ವಂದನಾ ನಿರ್ಣಯದ ಮೇಲೆ 11.25 ಗಂಟೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 13:52 IST
Last Updated 7 ಫೆಬ್ರುವರಿ 2022, 13:52 IST
   

ನವದೆಹಲಿ: ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕುರಿತು ರಾಜ್ಯಸಭೆಯಲ್ಲಿ ಮೂವರು ಮಹಿಳೆಯರು ಸೇರಿ 40 ಸದಸ್ಯರು ಮಾತನಾಡಿದ್ದಾರೆ.

ಚರ್ಚೆ ಕಳೆದ ಬುಧವಾರ ಆರಂಭವಾಗಿದ್ದು, 11.25 ಗಂಟೆ ನಡೆಯಿತು. ಚರ್ಚೆಗೆ 12 ಗಂಟೆ ಅವಧಿ ನಿಗದಿಪಡಿಸಿದ್ದು, ಪ್ರಧಾನಮಂತ್ರಿ ಅವರ ಉತ್ತರದೊಂದಿಗೆ ಈ ಮಿತಿ ದಾಟುವ ಸಂಭವವಿದೆ. ಪ್ರಧಾನಮಂತ್ರಿ ಉತ್ತರದ ಬಳಿಕ ಬಜೆಟ್‌ ಮೇಲಿನ ಚರ್ಚೆ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT