ADVERTISEMENT

ಜಮ್ಮುಗೆ ಭೇಟಿ ನೀಡಲಿರುವ ಮೋಹನ್‌ ಭಾಗವತ್‌ 

ಪಿಟಿಐ
Published 13 ಅಕ್ಟೋಬರ್ 2023, 9:32 IST
Last Updated 13 ಅಕ್ಟೋಬರ್ 2023, 9:32 IST
ಮೋಹನ್‌ ಭಾಗವತ್‌ (ಪಿಟಿಐ ಚಿತ್ರ)
ಮೋಹನ್‌ ಭಾಗವತ್‌ (ಪಿಟಿಐ ಚಿತ್ರ)   

ಜಮ್ಮು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್) ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಮೂರು ದಿನಗಳ ಭೇಟಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದಾರೆ.

ಶುಕ್ರವಾರ ಸಂಜೆ ಜಮ್ಮುವಿಗೆ ಭೇಟಿ ನೀಡಲಿರುವ ಅವರು ಜಮ್ಮು ಘಟಕದ ಆರ್‌ಎಸ್‌ಎಸ್‌ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.

ಜಮ್ಮುವಿನ ವಿವಿಧ ದೇವಾಲಯಗಳಿಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಥುವಾ ಜಿಲ್ಲೆಯ ಕ್ರೀಡಾಂಗಣದಲ್ಲಿ ಭಾನುವಾರ ಸ್ವಯಂ ಸೇವಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.