ADVERTISEMENT

VIDEO: ಮೈನಸ್ 6 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಹೆಪ್ಪುಗಟ್ಟಿದ ಡಲ್ ಸರೋವರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 7:07 IST
Last Updated 20 ಡಿಸೆಂಬರ್ 2024, 7:07 IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ ತಾಪಮಾನ ಮೈನಸ್ 6 ಡಿಗ್ರಿಗೆ ತಲುಪಿದ್ದು, ನದಿ, ಸರೋವರಗಳ ನೀರಿನ ಮೇಲ್ಪದರ ಹೆಪ್ಪುಗಟ್ಟಿದೆ. ಪ್ರಸಿದ್ಧ ಡಲ್ ಸರೋವರವೂ ಹೆಪ್ಪುಗಟ್ಟಿದೆ. ಶೀತಗಾಳಿಕಾಶ್ಮೀರವನ್ನು ಆವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.