ADVERTISEMENT

ಟಾಟಾ ಸ್ಟೀಲ್‌ ಕೋಲ್ಕತ್ತ ಸಾಹಿತ್ಯ ಸಮ್ಮೇಳನ ರದ್ದು

ಪಿಟಿಐ
Published 12 ಜನವರಿ 2021, 14:10 IST
Last Updated 12 ಜನವರಿ 2021, 14:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಕೋವಿಡ್‌–19 ಕಾರಣದಿಂದಾಗಿ ಟಾಟಾ ಸ್ಟೀಲ್‌ ಕೋಲ್ಕತ್ತ ಸಾಹಿತ್ಯ ಸಮ್ಮೇಳನದ 2021ನೇ ಸಾಲಿನ ಆವೃತ್ತಿಯನ್ನು ರದ್ದುಗೊಳಿಸಲಾಗಿದೆ.

‘ಪಿಡುಗಿನ ಈ ಅವಧಿಯಲ್ಲಿ ಎಲ್ಲರ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ, ವಿಕ್ಟೋರಿಯಾ ಮೆಮೊರಿಯಲ್‌ ಹಾಲ್‌ ಸಹಯೋಗದಲ್ಲಿ ನಡೆಸುವ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ. ಹೀಗಿದ್ದರೂ, ಜ.29 ರಿಂದ 31ರವರೆಗೆ ಐದು ವೆಬಿನಾರ್‌ಗಳನ್ನು ಆಯೋಜಿಸಲಾಗುವುದು’ ಎಂದು ಸಮ್ಮೇಳನದ ನಿರ್ದೇಶಕಿ ಮಾಳವಿಕಾ ಬ್ಯಾನರ್ಜಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT