ADVERTISEMENT

ಟಿವಿ ಸೆಟ್‌ಗೆ ಆಕಸ್ಮಿಕ ಬೆಂಕಿ: ಮೂರು ಮಕ್ಕಳ ಸಾವು

ಪಿಟಿಐ
Published 3 ಏಪ್ರಿಲ್ 2019, 20:16 IST
Last Updated 3 ಏಪ್ರಿಲ್ 2019, 20:16 IST
   

ಬದುನ್: ಇಲ್ಲಿನ ಕಥುಲಿ ಗ್ರಾಮದಲ್ಲಿ ಟಿವಿ ಸೆಟ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಎದುರು ಕುಳಿತಿದ್ದ ಮೂವರು ಮಕ್ಕಳ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಶಬ್ನಮ್ (11), ಫರ್ದೀನ್ (12), ಶಹೀಫಾ (10) ಮೃತಪಟ್ಟ ಮಕ್ಕಳು. ಇನ್ನೊಂದು ಮಗುವಿಗೆ ಸಣ್ಣ ಸುಟ್ಟಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT