ADVERTISEMENT

ಪುಟ್ಟ ಗಾತ್ರದ ರೂಬಿಕ್ ಕ್ಯೂಬ್ ಮಾರುಕಟ್ಟೆಗೆ!

ಏಜೆನ್ಸೀಸ್
Published 24 ಸೆಪ್ಟೆಂಬರ್ 2020, 15:27 IST
Last Updated 24 ಸೆಪ್ಟೆಂಬರ್ 2020, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: ‌ಮುಂದಿನ ಡಿಸೆಂಬರ್‌ನಲ್ಲಿಪುಟ್ಟ ಗಾತ್ರದ ಬೆರಳ ತುದಿಯಲ್ಲಿ ಹಿಡಿಯಬಹುದಾದ ರೂಬಿಕ್ ಕ್ಯೂಬ್ ಜಪಾನ್ ಮಾರುಕಟ್ಟೆ ಪ್ರವೇಶಿಸಲಿದೆ.

ರೂಬಿಕ್ ಕ್ಯೂಬ್ ನ 40 ನೇ ವರ್ಷಾಚರಣೆ ಅಂಗವಾಗಿ ಇದರ ತಯಾರಿ ಮಾಡಲಾಗಿದೆ.ಈ ‘ಸೂಪರ್‌– ಸ್ಮಾಲ್‌’ ಹೆಸರಿನ ರೂಬಿಕ್ ಕ್ಯೂಬ್ 9.9 ಮಿ.ಮೀ, 2 ಗ್ರಾಂ ಇದೆ. ಇದರ ಬೆಲೆ ಬರೋಬ್ಬರಿ ₹1.38 ಲಕ್ಷ.

ಹಂಗೆರಿಯದ ವಾಸ್ತುಶಿಲ್ಪಿ ಎರ್ನೊ ರೂಬಿಕ್ 1970ರಲ್ಲಿ ರೂಬಿಕ್ ಕ್ಯೂಬ್ ಅನ್ನು ಕಂಡುಹಿಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.