ADVERTISEMENT

‘ಕೊವೊವ್ಯಾಕ್ಸ್‌’: ಮುನ್ನೆಚ್ಚೆರಿಕೆ ಡೋಸ್‌ ಆಗಿ ಬಳಸಲು ಅನುಮತಿ ಕೋರಿ ಅರ್ಜಿ

ಪಿಟಿಐ
Published 22 ಡಿಸೆಂಬರ್ 2022, 14:19 IST
Last Updated 22 ಡಿಸೆಂಬರ್ 2022, 14:19 IST
.
.   

ನವದೆಹಲಿ (ಪಿಟಿಐ): ಕೋವಿಶೀಲ್ಡ್‌ / ಕೋವ್ಯಾಕ್ಸಿನ್‌ ಪಡೆದ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್‌ ಆಗಿ ‘ಕೊವೊವ್ಯಾಕ್ಸ್‌’ ನೀಡಲು ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾವುಭಾರತೀಯ ಔಷಧ ನಿಯಂತ್ರಕರಿಗೆ (ಡಿಸಿಜಿಐ) ಅನುಮತಿ ಕೋರಿ ಗುರುವಾರ ಅರ್ಜಿ ಸಲ್ಲಿಸಿದೆ.

ಕೊರೊನಾ ಸೋಂಕಿನ ಹೊಸ ತಳಿಯ ಕುರಿತು ಸೀರಂ ಇನ್‌ಸ್ಟಿಟ್ಯೂಟ್‌ಗೆ ಡಿಸಿಜಿಐ ಕೆಲವು ಪ್ರಶ್ನೆಗಳನ್ನು ಕೇಳಿತ್ತು. ಈ ಕುರಿತುಪ್ರಕಾಶ್‌ ಕುಮಾರ್‌ ಸಿಂಗ್‌ ಅವರು ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT