ಬೆಂಗಳೂರು: ಮೊಹಮ್ಮದ್ ಅಜರುದ್ದೀನ್, ಖುಷ್ಬೂ, ಮಾಲಾಶ್ರೀ, ರಮ್ಯಾ, ಅಂಬರೀಷ್, ಹೇಮಾ ಮಾಲಿನಿ, ಪ್ರಧಾನಿ ಮೋದಿ ಸೇರಿ ಅನೇಕರು ಕರ್ನಾಟಕ ವಿಧಾನಸಭಾ ಚುನಾವಣೆಯ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ವಿವಿಧ ಪಕ್ಷಗಳು ತಾರಾ ಪ್ರಚಾರಕರ ಪಟ್ಟಿಯನ್ನು ಗುರುವಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿ ಅನುಮತಿ ಕೋರಿವೆ.
ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 40 ಜನರನ್ನು ತಾರಾ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿದೆ.
ಕಾಂಗ್ರೆಸ್ ತಾರಾ ಪ್ರಚಾರಕರು
* ಎಂ.ಎಚ್.ಅಂಬರೀಷ್
* ರಮ್ಯಾ
* ಮಾಲಾಶ್ರೀ
* ಖುಷ್ಬೂ
* ಮೊಹಮ್ಮದ್ ಅಝರುದ್ದೀನ್
* ಚಿರಂಜೀವಿ
* ಮುಖ್ಯಮಂತ್ರಿ ಚಂದ್ರು
* ಸೋನಿಯಾ ಗಾಂಧಿ
* ಮನಮೋಹನ್ ಸಿಂಗ್
* ರಾಹುಲ್ ಗಾಂಧಿ
* ಕೆ.ಸಿ.ವೇಣುಗೋಪಾಲ್
* ಡಾ.ಜಿ.ಪರಮೇಶ್ವರ
* ಸಿದ್ದರಾಮಯ್ಯ
* ಮಲ್ಲಿಕಾರ್ಜುನ ಖರ್ಗೆ
* ಡಿ.ಕೆ.ಶಿವಕುಮಾರ್
* ಎಸ್.ಆರ್.ಪಾಟೀಲ್
* ದಿನೇಶ್ ಗುಂಡುರಾವ್
* ಗುಲಾಮ್ ನಬಿ ಆಜಾದ್
* ಸಚಿನ್ ಪೈಲಟ್
* ಅಶೋಕ್ ಶಂಕರರಾವ್ ಚವಾಣ್
* ಜ್ಯೋತಿರಾದಿತ್ಯ ಮಾಧವರಾವ್ ಸಿಂದಿಯಾ
* ಸುಷ್ಮಿತಾ ದೇವ್
* ಓಮನ್ ಚಾಂಡಿ
* ಶಶಿ ತರೂರ್
* ಎಂ.ವೀರಪ್ಪ ಮೊಯಿಲಿ
* ಬಿ.ಕೆ.ಹರಿಪ್ರಸಾದ್
* ಸತೀಶ್ ಜಾರಕಿಹೊಳಿ
* ಕೆ.ಎಚ್.ಮುನಿಯಪ್ಪ
* ಸಿ.ಎಂ.ಇಬ್ರಾಹಿಂ
* ಎಚ್.ಕೆ.ಪಾಟೀಲ್
* ಆರ್.ವಿ.ದೇಶ್ಪಾಂಡೆ
* ರಾಮಲಿಂಗಾ ರೆಡ್ಡಿ
* ಕೆ.ಜೆ.ಜಾರ್ಜ್
* ಎಂ.ಬಿ.ಪಾಟೀಲ್
* ರೋಷನ್ ಬೇಗ್
* ಎಚ್.ಸಿ.ಮಹದೇವಪ್ಪ
* ಶಬ್ಬಿ ರವಿ
* ಬಿ.ಝಡ್.ಜಮೀರ್ ಅಹಮದ್
* ರಾಣಿ ಸತೀಶ್
* ಧನಂಜಯ ಕುಮಾರ್
ಬಿಜೆಪಿ ತಾರಾ ಪ್ರಚಾರಕರು
* ನರೇಂದ್ರ ಮೋದಿ
* ತಾರಾ ಅನುರಾಧ
* ಶೃತಿ
* ಹೇಮಾ ಮಾಲಿನಿ
* ಅಮಿತ್ ಶಾ
* ಬಿ.ಎಸ್. ಯಡಿಯೂರಪ್ಪ
* ರಾಜನಾಥ್ ಸಿಂಗ್
* ಸುಷ್ಮಾ ಸ್ವರಾಜ್
* ನಿತಿನ್ ಗಡ್ಕರಿ
* ಡಿ.ವಿ ಸದಾನಂದ ಗೌಡ
* ಅನಂತಕುಮಾರ್
* ನಿರ್ಮಲಾ ಸೀತಾರಾಮನ್
* ಪ್ರಕಾಶ್ ಜಾವಡೇಕರ್
* ಪಿಯೂಷ್ ಗೋಯಲ್
* ಯೋಗಿ ಆದಿತ್ಯನಾಥ
* ಶಿವರಾಜ್ಸಿಂಗ್ ಚೌಹಾಣ್
* ದೇವೇಂದ್ರ ಫಡಣವೀಸ್
* ರವಿಶಂಕರ್ ಪ್ರಸಾದ್
* ರಾಮ್ಲಾಲ್
* ಪಿ. ಮುರುಳಿಧರ್ ರಾವ್
* ಪುರಂದರೇಶ್ವರಿ
* ಬಿ.ಎಲ್.ಸಂತೋಷ್
* ಅರುಣ್ ಕುಮಾರ್
* ಸೃತಿ ಇರಾನಿ
* ತಾವರ್ಚಂದ್ ಗೆಹ್ಲೋಟ್
* ಸಾಧ್ವಿ ನಿರಂಜನ ಜ್ಯೋತಿ
* ರಮೇಶ್ ಜಿಗಜಿಣಗಿ
* ಅನಂತಕುಮಾರ್ ಹೆಗಡೆ
* ಎಸ್.ಎಂ.ಕೃಷ್ಣ
* ಪ್ರಹ್ಲಾದ್ ಜೋಷಿ
* ಶ್ರೀರಾಮುಲು
* ಪಿ.ಸಿ.ಮೋಹನ್
* ಜಗದೀಶ್ ಶೆಟ್ಟರ್
* ಕೆ.ಎಸ್.ಈಶ್ವರಪ್ಪ
* ಆರ್.ಅಶೋಕ್
* ಶೋಭಾ ಕರಂದ್ಲಾಜೆ
* ಎನ್.ರವಿಕುಮಾರ್
* ಮನೋಜ್ ತಿವಾರಿ
* ಬಿ.ಜೆ.ಪುಟ್ಟಸ್ವಾಮಿ
* ಡಿ.ಎಸ್.ವೀರಯ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.