ADVERTISEMENT

ಚಾರ್ಮಾಡಿ: ಲಘು ವಾಹನ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 15:33 IST
Last Updated 14 ಜೂನ್ 2018, 15:33 IST
ಚಾರ್ಮಾಡಿ: ಲಘು ವಾಹನ ಸಂಚಾರ ಆರಂಭ
ಚಾರ್ಮಾಡಿ: ಲಘು ವಾಹನ ಸಂಚಾರ ಆರಂಭ   

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಗುರುವಾರ ಸಂಜೆಯಿಂದ ಲಘು ವಾಹನ ಸಂಚಾರ ಆರಂಭವಾಗಿದೆ.

ಸಂಜೆ 7.30ರಿಂದ ಮಾರ್ಗದ ಎರಡು ಬದಿಯಿಂದ ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT