ADVERTISEMENT

ಬೆಳಕಿನ ಮಳೆಯಲ್ಲಿ ಕ್ಯಾಮೆರಾ ಕೈಚಳಕ...

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST
ಬೆಳಕಿನ ಮಳೆಯಲ್ಲಿ ಕ್ಯಾಮೆರಾ ಕೈಚಳಕ... ಲೇಸರ್‌ ಶೋದಂತೆ ಕಂಗೊಳಿಸುವ ಈ ಛಾಯಾಚಿತ್ರ ಕಲಾಕೃತಿ ಮೈಸೂರು ಅರಮನೆಯದು. ಅರಮನೆ ಮೇಲೆ ಅಳವಡಿಸಿರುವ 98,260 ದೀಪಗಳು ಮಂಗಳವಾರ ರಾತ್ರಿ ಒಮ್ಮೆಲೇ ಹೊತ್ತಿಕೊಂಡ ಸಂದರ್ಭದಲ್ಲಿ ಕ್ಯಾಮೆರಾ ‘ಜೂಮ್‌ ಔಟ್‌’ ಮಾಡಿ ಸೆರೆ ಹಿಡಿದ ಚಿತ್ರ. ವಿದ್ಯುತ್‌ ಉಳಿಸುವ ಸಲುವಾಗಿ ನಿತ್ಯ ಮೂರು ನಿಮಿಷ ಮಾತ್ರ ಅರಮನೆಯನ್ನು ಬೆಳಗಿಸಲಾಗುತ್ತಿದೆ. ನವರಾತ್ರಿಗಳಲ್ಲಿ ಅದು ಎರಡು ಗಂಟೆಗಳಿಗೆ (ರಾತ್ರಿ 7 ರಿಂದ 9) ವಿಸ್ತರಣೆಗೊಳ್ಳಲಿದೆ                                                                                   –ಪ್ರಜಾವಾಣಿ ಚಿತ್ರ: ವಿಶ್ವನಾಥ್‌ ಸುವರ್ಣ

ಬೆಳಕಿನ ಮಳೆಯಲ್ಲಿ ಕ್ಯಾಮೆರಾ ಕೈಚಳಕ... ಲೇಸರ್‌ ಶೋದಂತೆ ಕಂಗೊಳಿಸುವ ಈ ಛಾಯಾಚಿತ್ರ ಕಲಾಕೃತಿ ಮೈಸೂರು ಅರಮನೆಯದು.

ಅರಮನೆ ಮೇಲೆ ಅಳವಡಿಸಿರುವ 98,260 ದೀಪಗಳು ಮಂಗಳವಾರ ರಾತ್ರಿ ಒಮ್ಮೆಲೇ ಹೊತ್ತಿಕೊಂಡ ಸಂದರ್ಭದಲ್ಲಿ ಕ್ಯಾಮೆರಾ ‘ಜೂಮ್‌ ಔಟ್‌’ ಮಾಡಿ ಸೆರೆ ಹಿಡಿದ ಚಿತ್ರ. ವಿದ್ಯುತ್‌ ಉಳಿಸುವ ಸಲುವಾಗಿ ನಿತ್ಯ ಮೂರು ನಿಮಿಷ ಮಾತ್ರ ಅರಮನೆಯನ್ನು ಬೆಳಗಿಸಲಾಗುತ್ತಿದೆ. ನವರಾತ್ರಿಗಳಲ್ಲಿ ಅದು ಎರಡು ಗಂಟೆಗಳಿಗೆ (ರಾತ್ರಿ 7 ರಿಂದ 9) ವಿಸ್ತರಣೆಗೊಳ್ಳಲಿದೆ.                                                                               

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT