ADVERTISEMENT

ವಿದ್ಯಾಸಾಗರ ಮಾಧವತೀರ್ಥರ ಚಾತುರ್ಮಾಸ ಆರಂಭ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2016, 20:31 IST
Last Updated 4 ಆಗಸ್ಟ್ 2016, 20:31 IST
ವಿದ್ಯಾಸಾಗರ ಮಾಧವತೀರ್ಥ ಸ್ವಾಮೀಜಿ ಮತ್ತು ವಿದ್ಯಾಸಿಂಧು ಮಾಧವ ತೀರ್ಥ ಸ್ವಾಮೀಜಿ ಚಾತುರ್ಮಾಸ ದೀಕ್ಷಾ ಪೂಜೆ ಸಲ್ಲಿಸಿದರು
ವಿದ್ಯಾಸಾಗರ ಮಾಧವತೀರ್ಥ ಸ್ವಾಮೀಜಿ ಮತ್ತು ವಿದ್ಯಾಸಿಂಧು ಮಾಧವ ತೀರ್ಥ ಸ್ವಾಮೀಜಿ ಚಾತುರ್ಮಾಸ ದೀಕ್ಷಾ ಪೂಜೆ ಸಲ್ಲಿಸಿದರು   

ಬೆಂಗಳೂರು: ತಂಬಿಹಳ್ಳಿ ಮಾಧವತೀರ್ಥ ಸಂಸ್ಥಾನದ ವಿದ್ಯಾಸಾಗರ ಮಾಧವತೀರ್ಥ ಸ್ವಾಮೀಜಿ ಮತ್ತು ವಿದ್ಯಾಸಿಂಧು ಮಾಧವ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ ದೀಕ್ಷಾ ಕಾರ್ಯಕ್ರಮ  ರಾಜರಾಜೇಶ್ವರಿ ನಗರದ ಮಾಧ್ವ ಸಂಘದಲ್ಲಿ ನಡೆಯಿತು.

ಸಂಪ್ರದಾಯದಂತೆ ಸಂಸ್ಥಾನ ಪ್ರತಿಮಾ ವೀರರಾಮದೇವರ ವಿಶೇಷ ಪೂಜೆ ನಂತರ ವ್ಯಾಸ ಪೂಜೆ ನೆರವೇರಿಸಿ ಉಭಯ ಯತಿಗಳು ಚಾತುರ್ಮಾಸ ದೀಕ್ಷೆ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.