ADVERTISEMENT

ವೈದೇಹಿ, ಗುಹಾ, ಯೇಸುದಾಸ್ ಸೇರಿ 62 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 16:11 IST
Last Updated 30 ಅಕ್ಟೋಬರ್ 2017, 16:11 IST
ವೈದೇಹಿ, ಗುಹಾ, ಯೇಸುದಾಸ್ ಸೇರಿ 62 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ವೈದೇಹಿ, ಗುಹಾ, ಯೇಸುದಾಸ್ ಸೇರಿ 62 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ   

ಬೆಂಗಳೂರು: ಸಾಹಿತಿ ವೈದೇಹಿ, ಇತಿಹಾಸಕಾರ ರಾಮಚಂದ್ರ ಗುಹಾ, ಗಾಯಕ ಕೆ.ಜೆ. ಯೇಸುದಾಸ್‌, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್, ನಟ ‘ಮುಖ್ಯಮಂತ್ರಿ’ ಚಂದ್ರು ಸೇರಿದಂತೆ 62 ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನವೆಂಬರ್‌ 1ರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ‍್ರದಾನ ಮಾಡಲಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದವರು

ನ್ಯಾಯಾಂಗ

ADVERTISEMENT


ನಾಗಮೋಹನ್‌ ದಾಸ್
 

ಸಾಹಿತ್ಯ


ಬಸವರಾಜ ಸಬರದ

ವೈದೇಹಿ
ಮಾಹೆರ್ ಮನ್ಸೂರ್
ಹನುಮಾಕ್ಷಿ ಗೋಗಿ
ಡಿ.ಎಸ್. ನಾಗಭೂಷಣ

ರಂಗಭೂಮಿ
ಬೇಲೂರು ಕೃಷ್ಣಮೂರ್ತಿ
ಗೂಡೂರು ಮಮತಾ
ಸಿ.ಕೆ. ಗುಂಡಣ್ಣ
ಶಿವಪ್ಪ ಭರಮಪ್ಪ ಅದರಗುಂಚಿ
ಎ.ವರಲಕ್ಷ್ಮೀ
ಎನ್‌.ವೈ. ಪುಟ್ಟಣ್ಣಯ್ಯ

ಸಿನಿಮಾ– ಕಿರುತೆರೆ
ಕೆ.ಜೆ. ಯೇಸುದಾಸ್


ಕಾಂಚನಾ



‘ಮುಖ್ಯಮಂತ್ರಿ’ ಚಂದ್ರು

ಹಾಸನ ರಘು

ಸಂಗೀತ– ನೃತ್ಯ
ಲಲಿತಾ ಜೆ. ರಾವ್
ರಾಜಪ್ರಭು ಧೋತ್ರೆ
ರಾಜೇಂದ್ರ ಸಿಂಗ್ ಪವಾರ್
ವೀರೇಶ ಕಿತ್ತೂರ
ಉಳ್ಳಾಲ ಮೋಹನ ಕುಮಾರ್

ಜಾನಪದ
ತಂಬೂರಿ ಜವರಯ್ಯ
ಶಾವಮ್ಮ
ಗೊರವರ ಮೈಲಾರಪ್ಪ
ತಾಯಮ್ಮ
ಮಾನಪ್ಪ ಈರಪ್ಪ ಲೋಹಾರ
ಕೃಷ್ಣಪ್ಪ ಗೋವಿಂದಪ್ಪ ಪುರದರ
ಡೆಂಗಮ್ಮ ಕರಡಿಗುಡ್ಡ

ಯಕ್ಷಗಾನ– ಬಯಲಾಟ
ಶಿವರಾಮ ಜೋಗಿ
ಬಳ್ಕೂರು ಕೃಷ್ಣಯಾಜಿ
ಕೆ. ಪಂಪಾಪತಿ (ಸಾರಥಿ)
ಈಶ್ವರವ್ವ ಹುಚ್ಚವ್ವ ಮಾದರ

ಸಮಾಜ ಸೇವೆ


ಮೀರಾ ನಾಯಕ್

ರವೀಂದ್ರನಾಥ ಶಾನುಭಾಗ್
ಲೆಫ್ಟಿನೆಂಟ್ ಜನರಲ್ ರಮೇಶ್ ಹಲ್ಗಲಿ

ಸಂಕೀರ್ಣ
ರಾಮಚಂದ್ರ ಗುಹಾ
ಎಸ್‌. ಸಯ್ಯದ್ ಅಹಮದ್
ಎಚ್‌.ಬಿ. ಮಂಜುನಾಥ್


ಪಿ.ಕೆ. ರಾಜಶೇಖರ

ಬಿ. ಗಂಗಾಧರಮೂರ್ತಿ

ಚಿತ್ರಕಲೆ– ಶಿಲ್ಪಕಲೆ
ಜಿ.ಎಲ್.ಎನ್. ಸಿಂಹ
ಶಾಣಮ್ಮ ಮ್ಯಾಗೇರಿ
ಹೊನ್ನಪ್ಪಾಚಾರ್ಯ
ಮನೋಹರ ಕೆ. ಪತ್ತಾರ

ಕೃಷಿ– ಪರಿಸರ
ಬಿಸಲಯ್ಯ
ಅಬ್ದುಲ್ ಖಾದರ ಇಮಾಮ ಸಾಬ
ಎಸ್.ಎಂ. ಕೃಷ್ಣಪ್ಪ
ಸಿ. ಯತಿರಾಜು

ಮಾಧ್ಯಮ


ಕುಸುಮಾ ಶಾನುಭಾಗ್

ಎ.ಸಿ. ರಾಜಶೇಖರ (ಅಬ್ಬೂರು)
ವಿಠ್ಠಪ್ಪ ಗೋರಂಟ್ಲಿ
ರಾಮದೇವ ರಾಕೆ

ವಿಜ್ಞಾನ– ತಂತ್ರಜ್ಞಾನ
ಡಾ. ಎಂ.ಆರ್. ಶ್ರೀನಿವಾಸನ್
ಡಾ. ಮುನಿವೆಂಕಟಪ್ಪ ಸಂಜಪ್ಪ

ವೈದ್ಯಕೀಯ


ಡಾ. ಲೀಲಾವತಿ ದೇವದಾಸ್

ಕ್ರೀಡೆ
ಎಲ್. ಶೇಖರ್ ನಾಯಕ್
ವಿ.ಆರ್. ರಘುನಾಥ್
ಸಹನಾ ಕುಮಾರಿ

ಶಿಕ್ಷಣ
ಪಿ. ಶ್ಯಾಮರಾಜು

ಎಂಜಿನಿಯರಿಂಗ್
ಬಿ.ಎ. ರೆಡ್ಡಿ

ಹೊರನಾಡು
ರೋನಾಲ್ಡ್ ಕೊಲಾಸೋ

ಸಂಘ– ಸಂಸ್ಥೆ
ನಾಗನೂರು ವಚನ ಅಧ್ಯಯನ ಕೇಂದ್ರ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.