ADVERTISEMENT

ಹೆಚ್‌ಡಿಕೆ ಭೇಟಿಯಾದ ‘ಕಿಚ್ಚ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 18:08 IST
Last Updated 2 ಏಪ್ರಿಲ್ 2018, 18:08 IST
ಹೆಚ್‌ಡಿಕೆ ಭೇಟಿಯಾದ ‘ಕಿಚ್ಚ’
ಹೆಚ್‌ಡಿಕೆ ಭೇಟಿಯಾದ ‘ಕಿಚ್ಚ’   

ಬೆಂಗಳೂರು: ಚಿತ್ರ ನಟ ಕಿಚ್ಚ ಸುದೀಪ್ ಸೋಮವಾರ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು.

ಬಳಿಕ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಎರಡು ಗಂಟೆ ಸುದೀರ್ಘ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT