ಬೆಂಗಳೂರು: ‘ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ 15 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ’ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಪ್ರಕಟಣೆ ತಿಳಿಸಿದೆ.
ಆಯ್ಕೆಯಾದವರು: ವಿಶ್ವನಾಥ ಸವಡಿ, ಬಸವರಾಜ ನೇಸರ್ಗಿ, ನಾಸಿರಾ ಬಾನು, ಸುರೇಶ್ ವಗ್ಗಣವರ, ಬೀರಪ್ಪ ಕಾಂಬ್ಳೆ, ಮಾರುತಿ ಶಿಂಧೆ, ಪ್ರದೀಪ್ ಪೋತದಾರ, ಶಿಲ್ಪ ಬ್ಯಾಡಗಿ, ಎಸ್. ನಾಗರಾಜ, ನೀಲಂ ನಿತಿನ್ ರಾವ್, ಎಚ್.ಜೆ. ಶಿಲ್ಪಾ , ಎನ್. ಚಾಂದಿನಿ, ಜಿ.ಯು. ಚಾಂದಿನಿ, ಪಿ.ಎಂ. ಸಚಿನ್ ಮತ್ತು ಕೆ.ಆರ್. ಶ್ರೀನಿವಾಸ.
ಹೆಚ್ಚಿನ ವಿವರಗಳಿಗೆ ಹೈಕೋರ್ಟ್ ಅಧಿಕೃತ ವೆಬ್ಸೈಟ್ ವೀಕ್ಷಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.