ADVERTISEMENT

ಚಳ್ಳಕೆರೆಯಲ್ಲಿ ಡಿಆರ್‌ಡಿಒ ಡ್ರೋನ್ ಪತನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 7:04 IST
Last Updated 21 ಫೆಬ್ರುವರಿ 2018, 7:04 IST
ತೋಟದಲ್ಲಿ ಪತನವಾಗಿರುವ ಡ್ರೋನ್
ತೋಟದಲ್ಲಿ ಪತನವಾಗಿರುವ ಡ್ರೋನ್   

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಘಟಕದ ಸುತ್ತ ಹಾರಾಟ ನಡೆಸುತ್ತಿದ್ದ ಡ್ರೊನ್ ಪತನವಾಗಿದೆ.

ತಾ‌ಲ್ಲೂಕಿನ ಹೊರಭಾಗದ ದೊರೆಮಂದಲಹಟ್ಟಿ ಗ್ರಾಮದ ಬಂಗಾರಪ್ಪ ಎನ್ನುವವರ ತೋಟದಲ್ಲಿ ಡ್ರೋನ್ ಬಿದ್ದಿದೆ. ಡಿಆರ್‌ಡಿಒ ಘಟಕದ ಸುತ್ತ ನಿಗಾವಹಿಸಲು ಈ ಡ್ರೋನ್ ಕ್ಯಾಮರಾ ಬಳಸಲಾಗಿತ್ತು. ನಾಯಕನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT