ADVERTISEMENT

ಶಿವಮೊಗ್ಗ: ಗಮನಸೆಳೆದ 70 ಕೆ.ಜಿ. ತೂಕದ ಹಲಸಿನ ಹಣ್ಣು

​ಪ್ರಜಾವಾಣಿ ವಾರ್ತೆ
Published 28 ಮೇ 2022, 18:03 IST
Last Updated 28 ಮೇ 2022, 18:03 IST
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಗ್ರಾಮದ ಬಸವರಾಜಪ್ಪ (ಎಡಬದಿಯಲ್ಲಿರುವವರು) ಎಂಬುವವರ ತೋಟದಲ್ಲಿ 70 ಕೆ.ಜಿ. ತೂಕದ ಅಪರೂಪದ ಹಲಸಿನ ಹಣ್ಣು ದೊರೆತಿದ್ದು, ಗಮನಸೆಳೆದಿದೆ. ತೋಟದ ಸುತ್ತಲೂ 20ಕ್ಕೂ ಹೆಚ್ಚು ಹಲಸಿನ ಹಣ್ಣಿನ ಮರಗಳಿದ್ದು, ಎಲ್ಲ ಮರಗಳಲ್ಲಿನ ಹಣ್ಣುಗಳು 7ರಿಂದ 8 ಕೆ.ಜಿ. ತೂಗುತ್ತವೆ. ಒಂದು ಮರದಲ್ಲಿ ಮಾತ್ರ 70 ಕೆ.ಜಿ. ಹಣ್ಣು ಸಿಕ್ಕಿದೆ. ಇದರ ಮಾರುಕಟ್ಟೆ ಮೌಲ್ಯ ₹ 4 ಸಾವಿರ ಎಂದು ಅಂದಾಜಿಸಲಾಗಿದೆ.

ಶಿವಮೊಗ್ಗ: ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಗ್ರಾಮದ ಬಸವರಾಜಪ್ಪ (ಎಡಬದಿಯಲ್ಲಿರುವವರು) ಎಂಬುವವರ ತೋಟದಲ್ಲಿ 70 ಕೆ.ಜಿ. ತೂಕದ ಅಪರೂಪದ ಹಲಸಿನ ಹಣ್ಣು ದೊರೆತಿದ್ದು, ಗಮನಸೆಳೆದಿದೆ.

ತೋಟದ ಸುತ್ತಲೂ 20ಕ್ಕೂ ಹೆಚ್ಚು ಹಲಸಿನ ಹಣ್ಣಿನ ಮರಗಳಿದ್ದು, ಎಲ್ಲ ಮರಗಳಲ್ಲಿನ ಹಣ್ಣುಗಳು 7ರಿಂದ 8 ಕೆ.ಜಿ. ತೂಗುತ್ತವೆ. ಒಂದು ಮರದಲ್ಲಿ ಮಾತ್ರ 70 ಕೆ.ಜಿ. ಹಣ್ಣು ಸಿಕ್ಕಿದೆ. ಇದರ ಮಾರುಕಟ್ಟೆ ಮೌಲ್ಯ ₹ 4 ಸಾವಿರ ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT