ಹನೂರು:ಸುಳ್ವಾಡಿ ಸಾವಿನ ದುರಂತ ಪ್ರಕರಣ ಸಂಬಂಧ ಏಳುಮಂದಿಯ ಮೇಲೆ ಇಲ್ಲಿನರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಿನ್ನಪ್ಪಿ, ಮಾದೇಶ್, ಈರಣ್ಣ, ಲೋಕೋಶ್, ಮಹದೇವ್ ಪೂಜಾರಿ, ಪುಟ್ಟಸ್ವಾಮಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ಕೊಳ್ಳೇಗಾಲ ಡಿಎಸ್‌ಪಿ ಮಾದಯ್ಯ ನೇತೃತ್ವದಲ್ಲಿ ರಚಿಸಿರುವ ಮೂರು ತನಿಖಾ ತಂಡ ಶುಕ್ರವಾರವೇ ಚಿನ್ನಪ್ಪಿ ಮತ್ತು ಮಾದೇಶ್ ವಶಕ್ಕೆ ಪಡೆದಿದ್ದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.