ADVERTISEMENT

ಪೇಜಾವರ ಶ್ರೀಗಳ ಅಂತಿಮ ದರ್ಶನಕ್ಕೆ ಬಂದ ಜನಸಾಗರ: ಮನಮುಟ್ಟುವ ಫೋಟೊಗಳು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 14:51 IST
Last Updated 29 ಡಿಸೆಂಬರ್ 2019, 14:51 IST
ಪೇಜಾವರ ಶ್ರೀಗಳ ಅಂತಿಮ ದರ್ಶನಕ್ಕೆ ಸರತಿ ಸಾಲಲ್ಲಿ ನಿಂತಿರುವ ಕಂದಮ್ಮ (ಚಿತ್ರಗಳು: ಎಂ.ಎಸ್‌. ಮಂಜುನಾಥ್‌ )
ಪೇಜಾವರ ಶ್ರೀಗಳ ಅಂತಿಮ ದರ್ಶನಕ್ಕೆ ಸರತಿ ಸಾಲಲ್ಲಿ ನಿಂತಿರುವ ಕಂದಮ್ಮ (ಚಿತ್ರಗಳು: ಎಂ.ಎಸ್‌. ಮಂಜುನಾಥ್‌ )   

ಕೃಷ್ಣೈಕ್ಯರಾಗಿರುವ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಂತಿಮ ದರ್ಶನ ಪಡೆಯಲು ಭಕ್ತರು, ಅನುಯಾಯಿಗಳು ಸಾಗರೋಪಾದಿಯಲ್ಲಿ ಬಂದಿದ್ದು, ಸ್ವಾಮೀಜಿಯನ್ನು ಕೊನೆಯ ಬಾರಿ ನೋಡಬೇಕೆನ್ನುವ ಭಕ್ತರ ಮನದ ಇಂಗಿತ ಕ್ಯಾಮೆರಾ ಕಣ್ಣಲ್ಲಿ ಕಂಡದ್ದು ಹೀಗೆ..

ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ನಿಂತಿರುವ ಜನ
ಮಂತ್ರ ಪಠಿಸಿದ ವಿದ್ಯಾಪೀಠದ ವಿದ್ಯಾರ್ಥಿಗಳು
ಮೈದಾನದಲ್ಲಿನ ಜನ
ನ್ಯಾಷನಲ್ ಕಾಲೇಜು ಮೈದಾನದ ಎದುರು ಸೇರಿರುವ ಜನ
ನ್ಯಾಷನಲ್‌ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ನಿಂತ ಜನರು
ಸರತಿ ಸಾಲಿನಲ್ಲಿ ಅಂತಿಮ ದರ್ಶನಕ್ಕೆ ಕಾಯುತ್ತಿರುವ ಮಹಿಳೆಯರು
ವಿದ್ಯಾಪೀಠದ ಬಳಿ ಸೇರಿರುವ ಜನಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.