ADVERTISEMENT

ಇಂದಿರಾ ಕ್ಯಾಂಟೀನ್‌ – ಬಡವರ ಹೋಟೆಲ್‌ನಲ್ಲಿ ಮತ್ತೆ ಸಂಭ್ರಮ

ಪ್ರಜಾವಾಣಿ ವಿಶೇಷ
Published 7 ಜೂನ್ 2023, 16:33 IST
Last Updated 7 ಜೂನ್ 2023, 16:33 IST

ವರ್ಷಗಳಿಂದೀಚೆಗೆ ಬಿಲ್ ಬಾಕಿ, ನಿರ್ವಹಣೆಯಲ್ಲಿ ವಿಫಲತೆ ಕಾರಣ ಹಲವು ಇಂದಿರಾ ಕ್ಯಾಂಟೀನ್ ಗಳು ಬಾಗಿಲು ಮುಚ್ಚಿದ್ದರೆ, ಕೆಲವು ಕಾರ್ಯಾಚರಿಸುತ್ತಿದ್ದವು. ಇದೀಗ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಮತ್ತೆ ಎಲ್ಲ ಇಂದಿರಾ ಕ್ಯಾಂಟೀನ್ ಗಳು ಬಾಗಿಲು ತೆರೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.