ADVERTISEMENT

Video | ಒಳಮೀಸಲಾತಿಯ ಒಳಮರ್ಮ: ರಾಜಕೀಯವಾಗಿ ಸಿದ್ದರಾಮಯ್ಯಗೆ ಲಾಭವೋ ? ನಷ್ಟವೋ ?

ಪ್ರಜಾವಾಣಿ ವಿಶೇಷ
Published 27 ಆಗಸ್ಟ್ 2025, 3:37 IST
Last Updated 27 ಆಗಸ್ಟ್ 2025, 3:37 IST

ಒಳ ಮೀಸಲಾತಿ. ಮೂರುವರೆ ದಶಕದಿಂದ ನಡೆಯುತ್ತಿರುವ ಮತ್ತು ಚರ್ಚೆಯಲ್ಲಿರುವ ಹೋರಾಟವಿದು. ಒಳಮೀಸಲಾತಿ ಜಾರಿ ನಂತರ, ಈ ಹೋರಾಟದ ಈಗಿನ ಪರಿಣಾಮಗಳೇನು ? ಪರಿಶಿಷ್ಟ ಜಾತಿಯ ಸಮುದಾಯದಲ್ಲಿ ಆಗುವ ಬದಲಾವಣೆಗಳೇನು ? ಅಲೆಮಾರಿಗಳ ಆಕ್ರೋಶಕ್ಕೆ ಕಾರಣಗಳೇನು? ರಾಜಕೀಯವಾಗಿಯೂ ಇದರ ಸಾಧಕ–ಬಾಧಕಗಳೇನು ಎನ್ನುವುದರ ಸಂಪೂರ್ಣ ವಿವರ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.