ADVERTISEMENT

LIVE: ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸೌಲಭ್ಯಕ್ಕೆ ಕತ್ತರಿ ಸರಿಯೆ?

ಪ್ರಜಾವಾಣಿ ವಿಶೇಷ
Published 15 ಜುಲೈ 2021, 6:43 IST
Last Updated 15 ಜುಲೈ 2021, 6:43 IST
   

ʼಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸೌಲಭ್ಯಕ್ಕೆ ಕತ್ತರಿ ಸರಿಯೆ?ʼ ವಿಚಾರದ ಕುರಿತ ಸಂವಾದ ಕಾರ್ಯಕ್ರಮವುಪ್ರಜಾವಾಣಿಯ ಫೇಸ್‌ಬುಕ್‌, ಯೂಟ್ಯೂಬ್‌, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.

ಬಿಜೆಪಿಯ ಮಾಜಿ ಶಾಸಕ ಗೋ.ಮಧುಸೂದನ್,ಅರ್ಥ ಶಾಸ್ತ್ರಜ್ಞ ಟಿ.ಆರ್. ಚಂದ್ರಶೇಖರ್ಹಾಗೂಕಾಂಗ್ರೆಸ್ ಮಾಜಿ ಸಂಸದವಿ.ಎಸ್. ಉಗ್ರಪ್ಪ ಅವರು ಭಾಗವಹಿಸಿದ್ದಾರೆ.

ಮಧ್ಯಾಹ್ನ1ರವರೆಗೆ ನೇರ ಪ್ರಸಾರವಾಗಲಿರುವ ಕಾರ್ಯಕ್ರಮವನ್ನು
fb.com/Prajavani.net|Youtube.com/Prajavani|Twitter.com/Prajavaniಮೂಲಕ ಇದ್ದಲ್ಲಿಂದಲೇ ವೀಕ್ಷಿಸಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.