ಪ್ರಜಾವಾಣಿ ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ
ಜೆಡಿಎಸ್: ಮುಂದೇನು?
ಸಂವಾದದಲ್ಲಿ ಭಾಗವಹಿಸುವವರು:
* ವೈ. ಎಸ್. ವಿ. ದತ್ತ, ಜೆಡಿಎಸ್ ಮುಖಂಡ
* ರಿಜ್ವಾನ್ ಅರ್ಷದ್, ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ
* ವಿ. ಸುನಿಲ್ ಕುಮಾರ್, ಶಾಸಕ ಹಾಗೂ ಸರ್ಕಾರದ ಮುಖ್ಯ ಸಚೇತಕ
ಇಂದು (ಸೋಮವಾರ, 14-06-2021) ಮಧ್ಯಾಹ್ನ 12 ರಿಂದ 1
ಲೈವ್ನಲ್ಲಿfb.com/Prajavani.net|Youtube.com/Prajavani|Twitter.com/Prajavaniಇದ್ದಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದು.
ಇಲ್ಲಿಯೂ ವೀಕ್ಷಿಸಬಹುದು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.