ADVERTISEMENT

31 ಪತ್ರಕರ್ತರಿಗೆ ಕಾರ್ಯನಿರತ ಸಂಘದ ಪ್ರಶಸ್ತಿ

'ಪ್ರಜಾವಾಣಿ'ಗೆ ಮೂರು ಪ್ರಶಸ್ತಿಗಳು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 16:02 IST
Last Updated 25 ಫೆಬ್ರುವರಿ 2019, 16:02 IST
   

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಪಾಟೀಲ ಪುಟ್ಟಪ್ಪಪ್ರಶಸ್ತಿ’ಗೆ ಪ್ರಜಾವಾಣಿಯ ಸಹ ಸಂಪಾದಕ ಎಂ.ನಾಗರಾಜ ಆಯ್ಕೆಯಾಗಿದ್ದಾರೆ.ಅಲ್ಲದೇ ಅತ್ಯುತ್ತಮ ವರದಿ, ಲೇಖನಗಳಿಗೆ ನೀಡಲಾಗುವ ಪ್ರಶಸ್ತಿಗಳೂ ಸಂಸ್ಥೆಯ ಮೂವರು ಪತ್ರಕರ್ತರಿಗೆ ಸಂದಿವೆ.

ಆರ್‌.ಕೆ. ಜೋಷಿ ಬೆಂಗಳೂರು (ಎಸ್‌.ವಿ.ಜಯಶೀಲರಾವ್‌ಪ್ರಶಸ್ತಿ), ಸು.ತ.ರಾಮೇಗೌಡ, ಬಯಲುಸೀಮೆ ದಿನಪತ್ರಿಕೆ ಚನ್ನಪಟ್ಟಣ (ಎಚ್‌.ಕೆ.ವೀರಣ್ಣಗೌಡ ಸ್ಮಾರಕಪ್ರಶಸ್ತಿ), ಜಗನ್ನಾಥ ದೇಸಾಯಿ, ವಿಜಯ ಕರ್ನಾಟಕ, ರಾಯಚೂರು (ಗರುಡನಗಿರಿ ನಾಗರಾಜ್‌ಪ್ರಶಸ್ತಿ), ತನುಜಾ ನಾಯಕ್‌, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ (ಡಾ.ಎಂ.ಎಂ.ಕಲಬುರ್ಗಿಪ್ರಶಸ್ತಿ), ವಾದಿರಾಜ ವ್ಯಾಸಮುದ್ರ, ವಿಜಯವಾಣಿ ಕಲಬುರ್ಗಿ (ಎಂ.ನಾಗೇಂದ್ರರಾವ್‌ಪ್ರಶಸ್ತಿ), ಸಿ.ವಿ.ರಾಘವೇಂದ್ರರಾವ್‌, ಶಿವಮೊಗ್ಗ (ಎಚ್‌.ಎಸ್‌.ರಂಗಸ್ವಾಮಿಪ್ರಶಸ್ತಿ), ವೀರೇಂದ್ರ, ದಿ ಹಿಂದೂ, ಶಿವಮೊಗ್ಗ (ಶಿವಮೊಗ್ಗ ಮಿಂಚು ಶ್ರೀನಿವಾಸಪ್ರಶಸ್ತಿ), ಯಲ್ಲಪ್ಪ ತಳವಾರ, ವಿಜಯಕರ್ನಾಟಕ, ರಾಯಭಾಗ, ಬೆಳಗಾವಿ (ಪಿ.ಆರ್‌.ರಾಮಯ್ಯ ಸ್ಮಾರಕಪ್ರಶಸ್ತಿ), ಅನುರಾಧಾ ಜಯಪ್ರಕಾಶ, ಕನ್ನಡ ಬಂಧು ದಿನಪತ್ರಿಕೆ ಕಲಬುರ್ಗಿ (ಯಶೋದಮ್ಮ ಜಿ. ನಾರಾಯಣಪ್ರಶಸ್ತಿ), ಕಿಕ್ಕೇರಿ ಶ್ರೀನಿವಾಸ್‌, ಮೈಸೂರು (ಬದರಿನಾಥ ಹೊಂಬಾಳೆಪ್ರಶಸ್ತಿ), ವೀರೇಂದ್ರ ಎಚ್‌. ಹಿರೇಕಲ್‌, ಪ್ರಜಾಪ್ರಪಂಚ ದೈನಿಕ, ಗಂಗಾವತಿ (ಕಿಡಿ ಶೇಷಪ್ಪಪ್ರಶಸ್ತಿ), ಗಣಪತಿ, ವಿಶ್ವವಾಣಿ ಬೆಂಗಳೂರು (ಅಪ್ಪಾಜಿಗೌಡ ಸ್ಮಾರಕಪ್ರಶಸ್ತಿ),

ಅತ್ಯುತ್ತಮ ಮುಖ‍ಪುಟ ವಿನ್ಯಾಸ: ವಿಜಯವಾಣಿ, ಬೆಂಗಳೂರು (ಆರ್‌. ಶಾಮಣ್ಣಪ್ರಶಸ್ತಿ), ಬಿ.ಜೆ.ಗೋಪಾಲಕೃಷ್ಣ ಬಾಳು, ನಾಡ ಸಹ್ಯಾದ್ರಿ ಹಾಸನ (ಮ. ರಾಮಮೂರ್ತಿ ಸ್ಮಾರಕಪ್ರಶಸ್ತಿ), ಕೆ.ವಿ. ಪರಮೇಶ್‌, ಸಂಯುಕ್ತ ಕರ್ನಾಟಕ, ಬೆಂಗಳೂರು (ಕೆ.ಎನ್‌.ಸುಬ್ರಹ್ಮಣ್ಯಪ್ರಶಸ್ತಿ), ದು.ಗು. ಲಕ್ಷ್ಮಣ, ಹೊಸ ದಿಗಂತ ಬೆಂಗಳೂರು (ಎಚ್‌.ಎಸ್‌.ದೊರೆಸ್ವಾಮಿಪ್ರಶಸ್ತಿ).

ADVERTISEMENT

ಅತ್ಯುತ್ತಮ ವರದಿ/ ಲೇಖನಗಳಿಗೆಪ್ರಶಸ್ತಿ: ಇಮಾಂಬಿ ಚಾ.ನದಾಫ್‌, ಬೇವಿನಕೊಪ್ಪ (ಜಿ.ನಾರಾಯಣಸ್ವಾಮಿಪ್ರಶಸ್ತಿ), ಗಂಗಾಧರ ವಿ.ರೆಡ್ಡಿಹಳ್ಳಿ, ವರದಿಗಾರ ಪ್ರಜಾವಾಣಿ ಮಧುಗಿರಿ (ಅತ್ಯುತ್ತಮ ಮಾನವೀಯ ವರದಿಗೆ ನೀಡುವ ಪಟೇಲ್‌ ಬೈರಹನುಮಯ್ಯಪ್ರಶಸ್ತಿ), ಗೋವಿಂದರಾಜು, ವಿಜಯವಾಣಿ, ಬೆಂಗಳೂರು (ಗಿರಿಧರಪ್ರಶಸ್ತಿ), ಹರೀಶ್‌ ಬೇಲೂರು, ವಿಜಯವಾಣಿ, ಬೆಂಗಳೂರು (ಬಿ.ಎಸ್‌.ವೆಂಕಟರಾಂಪ್ರಶಸ್ತಿ), ಬಾಲಚಂದ್ರ ರೂಗಿ, ವಿಜಯ ಕರ್ನಾಟಕ, ವಿಜಯಪುರ (ಕೆ.ಎ.ನೆಟ್ಟಕಲ್ಲಪ್ಪಪ್ರಶಸ್ತಿ) ಕೆ.ಎಂ.ಶಿವರಾಜು ಬೆಂಗಳೂರು (ಖಾದ್ರಿ ಶಾಮಣ್ಣಪ್ರಶಸ್ತಿ), ಗಣಂಗೂರು ನಂಜೇಗೌಡ, ಶ್ರೀರಂಗಪಟ್ಟಣ (ಮಂಗಳ ಎಂ.ಸಿ. ವರ್ಗೀಸ್‌ಪ್ರಶಸ್ತಿ), ರಾಮಣ್ಣ ಚಿನ್ನಪ್ಪ ನಗ್ಗಿ ಗದಗ (ಬಂಡಾಪುರ ಮುನಿರಾಜು ಸ್ಮಾರಕಪ್ರಶಸ್ತಿ), ಕುಂದೂರು ಉಮೇಶ್‌ ಭಟ್‌, ವಿಜಯ ಕರ್ನಾಟಕ, ವಿಜಯಪುರ (ಆರ್‌.ಎಲ್‌. ವಾಸುದೇವರಾವ್‌ಪ್ರಶಸ್ತಿ), ವಿಘ್ನೇಶ್ ಭೂತನಕಾಡು, ಕನ್ನಡಪ್ರಭ, ಮಡಿಕೇರಿ (ಆರ್‌.ಎಲ್‌.ವಾಸುದೇವರಾವ್‌ಪ್ರಶಸ್ತಿ), ಅರುಣ್‌ ಯಾದವಾಡ, ಬಾಗಲಕೋಟೆ (ಬಿ.ಜಿ.ತಿಮ್ಮಪ್ಪಯ್ಯಪ್ರಶಸ್ತಿ), ಲಕ್ಷ್ಮೀ ಮಚ್ಚಿನ, ಉದಯವಾಣಿ, ಕುಂದಾಪುರ ( ಮಂಡಿಬೆಲೆ ಶಾಮಣ್ಣ ಸ್ಮಾರಕಪ್ರಶಸ್ತಿ), ಆರ್‌. ಮಂಜುನಾಥ್‌, ಪ್ರಜಾವಾಣಿ, ಹುಬ್ಬಳ್ಳಿ (ಯಜಮಾನ್‌ ಟಿ. ನಾರಾಯಣಪ್ಪ ಸ್ಮಾರಕಪ್ರಶಸ್ತಿ), ಡಿ.ಎಂ.ಘನಶ್ಯಾಮ, ಪ್ರಜಾವಾಣಿ, ಬೆಂಗಳೂರು (ಹಾಸ್ಯಲೇಖನಕ್ಕೆ ನೀಡಲಾಗುವ ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯ ಸ್ಮಾರಕಪ್ರಶಸ್ತಿ), ವೈ.ಎಸ್‌.ಎಲ್‌. ಸ್ವಾಮಿ, ಸಂಜೆವಾಣಿ, ಬೆಂಗಳೂರು, ತುರುವನೂರು ಮಂಜುನಾಥ್‌, ಕೆಂಧೂಳಿ, ಬೆಂಗಳೂರು, ಶ್ಯಾಮ್‌ ಹೆಬ್ಬಾರ್‌, ನ್ಯೂಸ್‌ 18, ಬೆಂಗಳೂರು (ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕಪ್ರಶಸ್ತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.