ADVERTISEMENT

66 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಪೂರ್ಣ ಪಟ್ಟಿ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 14:13 IST
Last Updated 31 ಅಕ್ಟೋಬರ್ 2021, 14:13 IST
   

ಬೆಂಗಳೂರು: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಭಾನುವಾರಪ್ರಕಟಿಸಿದೆ.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಸ್ಥೆ,ಸಾಧಕರು ಹಾಗೂ ಅವರ ಕ್ಷೇತ್ರಗಳನ್ನು ಇಲ್ಲಿ ನೀಡಲಾಗಿದೆ.

ಕ್ಷೇತ್ರ: ಸಾಹಿತ್ಯ
ಮಹದೇವ ಶಂಕನಪುರ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ
ಕ್ಷೇತ್ರ: ಸಮಾಜ ಸೇವೆ
ಡಾ.ಜೆ.ಎನ್‌.ರಾಮಕೃಷ್ಣೇಗೌಡ
ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು ಜವರನಹಳ್ಳಿ ಗ್ರಾಮದವರು
ಶಿಕ್ಷಣ ಕ್ಷೇತ್ರ: ಪ್ರೊಫೆಸರ್ ಪಿ ವಿ ಕೃಷ್ಣಭಟ್
ಯೋಗ ಕ್ಷೇತ್ರ: ಬಾ.ಮಾ. ಶ್ರೀಕಂಠ
ಮಹಾದೇವಪ್ಪ‌ ಕಡೇಚೂರ, ಕಲಬುರಗಿ ಜಿಲ್ಲೆ
ಡಾ. ಬಿ. ಅಂಬಣ್ಣ. ಕ್ಷೇತ್ರ: ಸಂಕೀರ್ಣ. ಜಿಲ್ಲೆ: ವಿಜಯನಗರ
ಪ್ರಕಾಶ ಬೆಳವಾಡಿ
ಕ್ಷೇತ್ರ: ರಂಗಭೂಮಿ
ಊರು: ಚಿಕ್ಕಮಗಳೂರು ಜಿಲ್ಲೆಯ ಬೆಳವಾಡ
ಹಾಲಿ ವಾಸ: ಬೆಂಗಳೂರು
ಮಂಜುನಾಥ ಅಜ್ಜಂಪುರ,
ಕ್ಷೇತ್ರ: ಸಾಹಿತ್ಯ
ಊರು: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ
ಹಾಲಿ ವಾಸ: ಎಚ್‌ಎಸ್‌ಆರ್ ಲೇ ಔಟ್‌, ಬೆಂಗಳೂರು
ಹೆಸರು: ಮಹಾದೇವ ವೇಳಿಪ,
ಕಾರ್ಟೋಳಿ, ಜೊಯಿಡಾ.
ಕ್ಷೇತ್ರ: ಪರಿಸರ.
ರತ್ನಮ್ಮ ಶಿವಪ್ಪ ಸ್ವಂತಿ
ಕ್ಷೇತ್ರ: ಪೌರಕಾರ್ಮಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ
ಜಿಲ್ಲೆ: ಯಾದಗಿರಿ ನಗರ ನಿವಾಸಿ
ಸಾಹಿತ್ಯ ಕ್ಷೇತ್ರ:
ನಿವೃತ್ತ ಪ್ರಾಧ್ಯಾಪಕಿ
ಜಯಲಕ್ಷ್ಮಿ ಮಂಗಳಮೂರ್ತಿ,
ರಾಯಚೂರು ನಗರ ನಿವಾಸಿ
ಗುರುಲಿಂಗಪ್ಪ ಮೇಲ್ದೊಡ್ಡಿ
ಕ್ಷೇತ್ರ: ಕೃಷಿ
ಊರು: ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮ
ಜಿಲ್ಲೆ: ಬೀದರ್
ಜಿ.ಜ್ಞಾನಾನಂದ
ಕ್ಷೇತ್ರ; ಶಿಲ್ಪಕಲೆ
ಊರು: ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮ
ಡಾ. ಕೃಷ್ಣಕೊಲ್ಹಾರಕುಲಕರ್ಣಿ,
ಸಾಹಿತ್ಯಕ್ಷೇತ್ರ,ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT