ADVERTISEMENT

ಚಲನಚಿತ್ರ ವಿತರಕ ನಾಗಪ್ರಸಾದ್ ನಿಧನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 6:57 IST
Last Updated 7 ಜನವರಿ 2019, 6:57 IST
   

ಬೆಂಗಳೂರು: ಚಲನಚಿತ್ರ ವಿತರಕ ನಾಗಪ್ರಸಾದ್ (50) ಅವರು ಬೆಂಗಳೂರಿನಲ್ಲಿ ಭಾನುವಾರ ರಾತ್ರಿ 9.30ರ ಸುಮಾರಿಗೆ ನಿಧನರಾದರು.

‘ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ’ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

‘ಭೀಮಾ ತೀರದ ಹಂತಕರು’, ‘ಅಣ್ಣಾ ಬಾಂಡ್’, ‘ಗಾಡ್ ಫಾದರ್’ ಅವರು ವಿತರಣೆ ಮಾಡಿದ ಹೆಸರಾಂತ ಚಿತ್ರಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.