ADVERTISEMENT

ದಿವಂಗತ ವಿ.ಎಚ್.ಪಟೇಲ್ ಅವರ ಪತ್ನಿ ಪ್ರಭಾ ವಾಗೀಶ್ ಪಟೇಲ್ ನಿಧನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 18:35 IST
Last Updated 11 ಸೆಪ್ಟೆಂಬರ್ 2021, 18:35 IST
 ಪ್ರಭಾ ವಾಗೀಶ್ ಪಟೇಲ್
ಪ್ರಭಾ ವಾಗೀಶ್ ಪಟೇಲ್    

ತ್ಯಾವಣಿಗೆ: ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಎಚ್. ಪಟೇಲ್ ಅವರ ಸಹೋದರ ದಿವಂಗತ ವಿ.ಎಚ್.ಪಟೇಲ್ ಅವರ ಪತ್ನಿ ಪ್ರಭಾ ವಾಗೀಶ್ ಪಟೇಲ್ (74) ಹೃದಯಾಘಾತದಿಂದ ಶುಕ್ರವಾರ ಬೆಳಿಗ್ಗೆ ನಿಧನರಾದರು.

ಅವರಿಗೆ ರೈತ ಮುಖಂಡ ತೇಜಸ್ವಿ ಪಟೇಲ್, ಪುತ್ರಿ ಶುಭಾ ವಿ. ಪಟೇಲ್ ಇದ್ದಾರೆ. ಶುಭಾ ವಿ. ಪಟೇಲ್ ಅವರ ದಾವಣಗೆರೆ ನಿವಾಸದಲ್ಲಿ ಪ್ರಭಾ ನಿಧನರಾಗಿದ್ದಾರೆ. ಕಾರಿಗನೂರಿನಲ್ಲಿ ಜೆ.ಎಚ್. ಪಟೇಲ್ ಸಮಾಧಿಯ ಸಮೀಪವಿರುವ ವಿ.ಎಚ್. ಪಟೇಲ್ ಸಮಾಧಿಯ ಬಳಿ ಶುಕ್ರವಾರ ಸಂಜೆ ಅಂತ್ಯಕ್ರಿಯೆ ನೇರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT