ಫೋನ್-ಇನ್ ಕಾರ್ಯಕ್ರಮ: ಕಾಲ್ ಮಾಡಿ ಮಾಹಿತಿ ಪಡೆದುಕೊಳ್ಳಿ
* ಹೊಸ ಮಾದರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಸಂಶಯಗಳಿವೆಯೇ?
* ವಿದ್ಯಾರ್ಥಿ ಸ್ನೇಹಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ?
* ಪರೀಕ್ಷಾ ವಿಧಾನ ಹಾಗೂ ವಿಷಯಗಳ ಹೊಂದಾಣಿಕೆಯ ಕ್ರಮಗಳ ಬಗ್ಗೆ ತಿಳುವಳಿಕೆ ಬೇಕೇ?
*ಪರೀಕ್ಷಾ ಕೇಂದ್ರಗಳು ಸುರಕ್ಷತೆಯ ತಾಣಗಳಾಗಿವೆಯೇ?
ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಸಿ.ಪ್ರಸನ್ನಕುಮಾರ್ ಅವರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.9448999498, 9448999440ಗೆ ಕರೆ ಮಾಡಿ ಮಾತನಾಡಿ.
ಈ ಕಾರ್ಯಕ್ರಮವುಪ್ರಜಾವಾಣಿ ಫೇಸ್ಬುಕ್ಪುಟದಲ್ಲಿ ಬೆಳಗ್ಗೆ 12 ರವರೆಗೆ ನೇರಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.