
ಪ್ರಜಾವಾಣಿ ವಾರ್ತೆ
ಡಿ.ಎಂ.ಶ್ರೀನಿವಾಸಯ್ಯ
ಬೆಂಗಳೂರು: ಐಟಿಐ ಕಂಪನಿಯ ನಿವೃತ್ತ ಎಂಜಿನಿಯರ್ ಡಿ.ಎಂ.ಶ್ರೀನಿವಾಸಯ್ಯ (78) ಅವರು ಶನಿವಾರ (ಫೆ.03) ರಾತ್ರಿ 10.40ಕ್ಕೆ ತಮ್ಮ ನಿವಾಸದಲ್ಲಿ ನಿಧನರಾದರು.
ಅವರು ಪತ್ನಿ, ಪುತ್ರಿ ಮತ್ತು ಪುತ್ರರೂ ಆದ ರಾಜ್ಯ ವಕೀಲರ ಪರಿಷತ್ ಸದಸ್ಯ ವಕೀಲ ಎಸ್.ಹರೀಶ್ ಅವರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಹೆಬ್ಬಾಳ ಚಿತಾಗಾರದಲ್ಲಿ ಭಾನುವಾರ (ಫೆ.04) ಸಂಜೆ 4 ಗಂಟೆಗೆ ನೆರವೇರಲಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ದೊಡ್ಡಜಾಲ ಗ್ರಾಮದ ಸ್ವಗೃಹದಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕುಟುಂಬದವರ (ಹರೀಶ್)
ಸಂಪರ್ಕ ಸಂಖ್ಯೆ: 98455-38833
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.