ADVERTISEMENT

Video | ಬೊಮ್ಮಾಯಿ ಏಕಚಕ್ರಾಧಿಪತ್ಯದ ಧೋರಣೆಯಿಂದ ಬಿಜೆಪಿಗೆ ಸೋಲು: ಕಂಬಾಳಿಮಠ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 11:22 IST
Last Updated 28 ನವೆಂಬರ್ 2024, 11:22 IST

‘ಹಿಂದಿನ ಚುನಾವಣೆಗಳಲ್ಲಿ ಬೇರೆ ಪಕ್ಷಗಳ ಮುಖಂಡರ ಗೆಲುವಿಗಾಗಿ ಕೆಲಸ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು. ಅವರನ್ನೇಕೆ ಉಚ್ಛಾಟಿಸಿಲ್ಲ’ ಎಂದು ಶಿಗ್ಗಾವಿ ಬಿಜೆಪಿಯ ಉಚ್ಛಾಟಿತ ಮುಖಂಡ ಸಂಗಮೇಶ ಕಂಬಾಳಿಮಠ ಗುರುವಾರ ಹಾವೇರಿಯಲ್ಲಿ ಪ್ರಶ್ನಿಸಿದರು.

‘ಬೊಮ್ಮಾಯಿಯವರ ಏಕಚಕ್ರಾಧಿಪತ್ಯದ ನಡವಳಿಕೆಯೇ ಶಿಗ್ಗಾವಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ’ ಎಂದೂ ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT