ADVERTISEMENT

Video: ಎಲ್ಲಿ ಬೇಕೊ ಅಲ್ಲೇ ಬಾರ್ ಓಪನ್ ಮಾಡ್ತಾರೆ– ಶಿವಲಿಂಗೇಗೌಡ

ಪ್ರಜಾವಾಣಿ ವಿಶೇಷ
Published 5 ಡಿಸೆಂಬರ್ 2023, 7:28 IST
Last Updated 5 ಡಿಸೆಂಬರ್ 2023, 7:28 IST

ರಾಜ್ಯದಲ್ಲಿ ಮದ್ಯದ ಅಂಗಡಿ ತೆರೆಯಲು ಪರವಾನಗಿ ಕೊಡುವಾಗ ಯೋಚಿಸಿ ಕೊಡಬೇಕು ಎಂದು ಅಬಕಾರಿ ಸಚಿವರಿಗೆ ಮನವಿ ಮಾಡುವ ಸಂದರ್ಭದಲ್ಲಿ ಶಾಸಕ ಶಿವಲಿಂಗೇಗೌಡ ಎಲ್ಲೆಂದರಲ್ಲಿ ಬಾರ್ ಓಪನ್ ಮಾಡುತ್ತಾರೆ ಅದರ ಬಗ್ಗೆ ಗಂಭೀರವಾಗಿ ಯೋಚಿಸಿ ಪರವಾನಗಿ ಕೊಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.