ADVERTISEMENT

ಪ್ರೆಸ್‌ಕ್ಲಬ್‌ ಅಧ್ಯಕ್ಷರಾಗಿ ಶ್ರೀಧರ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 14:26 IST
Last Updated 12 ಜೂನ್ 2022, 14:26 IST
ಬೆಂಗಳೂರು ಪ್ರೆಸ್‌ ಕ್ಲಬ್‌ಗೆ ಆಯ್ಕೆಯಾದವರು ಆನಂದ್‌ ಪಿ. ಬೈದನಮನೆ, ದೊಡ್ಡಬೊಮ್ಮಯ್ಯ, ಆರ್‌. ಶ್ರೀಧರ್‌, ಬಿ.ಪಿ. ಮಲ್ಲಪ್ಪ, ಮೋಹನ್ ಕುಮಾರ್‌ ಬಿ.ಎನ್‌, ಮಹಾಂತೇಶ್‌ ಹಿರೇಮಠ(ಎಲ್ಲರೂ ಕುಳಿತವರು). ಯಾಸಿರ್‌ ಮುಸ್ತಾಕ್‌, ಮಿನಿ ತೇಜಸ್ವಿ, ರೋಹಿಣಿ ವಿ. ಅಡಿಗ, ಕೆ.ಎಸ್‌. ಸೋಮಶೇಖರ್‌, ಡಿ. ಆಲ್‌ಫ್ರೆಡ್‌ ಟೆನ್ನಿಸನ್‌, ಜಿ. ಗಣೇಶ್‌, ಮುನಿರಾಮೇಗೌಡ (ನಿಂತವರು).

ಬೆಂಗಳೂರು: ಬೆಂಗಳೂರು ಪ್ರೆಸ್‌ ಕ್ಲಬ್‌ನ 2022–23ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಆರ್‌. ಶ್ರೀಧರ್‌ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳ ವಿವರ ಮತ್ತು ಪಡೆದ ಮತಗಳು: ಆರ್‌. ಶ್ರೀಧರ್‌ (ಅಧ್ಯಕ್ಷ, 302 ಮತಗಳು), ಆನಂದ್‌ ಪಿ. ಬೈದನಮನೆ (ಉಪಾಧ್ಯಕ್ಷ , 327 ಮತಗಳು), ಬಿ.ಪಿ. ಮಲ್ಲಪ್ಪ (ಪ್ರಧಾನ ಕಾರ್ಯದರ್ಶಿ, 340 ಮತಗಳು), ದೊಡ್ಡಬೊಮ್ಮಯ್ಯ (ಕಾರ್ಯದರ್ಶಿ, 176), ಮಹಾಂತೇಶ್‌ ಎಸ್‌. ಹಿರೇಮಠ (ಜಂಟಿ ಕಾರ್ಯದರ್ಶಿ, 275 ಮತಗಳು), ಮೋಹನ್ ಕುಮಾರ್‌ ಬಿ.ಎನ್‌ (ಖಜಾಂಚಿ, 412 ಮತಗಳು).

ಸಮಿತಿ ಸದಸ್ಯರಾಗಿ ಆಯ್ಕೆಯಾದವರು: ರೋಹಿಣಿ ವಿ. ಅಡಿಗ (307 ಮತಗಳು), ಜಿ. ಗಣೇಶ್‌ (286 ಮತಗಳು), ಮುನಿ ರಾಮೇಗೌಡ (ರವಿ)(261 ಮತಗಳು) ಡಿ. ಆಲ್‌ಫ್ರೆಡ್‌ ಟೆನ್ನಿಸನ್‌ (255 ಮತಗಳು), ಕೆ.ಎಸ್‌. ಸೋಮಶೇಖರ್‌ (245 ಮತಗಳು), ಯಾಸಿರ್‌ ಮುಸ್ತಾಕ್‌ (242 ಮತಗಳು), ಮಿನಿ ತೇಜಸ್ವಿ (291 ಮತಗಳು).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.