ADVERTISEMENT

ವೀರಶೈವ ಮಹಾಸಭಾಗೆ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 15:18 IST
Last Updated 23 ಜನವರಿ 2025, 15:18 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾಗೆ ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ ಕೋರೆ ಸೇರಿ ಒಟ್ಟು 12 ಮಂದಿಯನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ADVERTISEMENT

ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಪದಾಧಿಕಾರಿಗಳ ನೇಮಕದ ಅಧಿಕಾರವನ್ನು ನೀಡಲಾಗಿತ್ತು.

ಉಪಾಧ್ಯಕ್ಷರು: ವಿ.ಸಿ.ಚರಂತಿಮಠ, ಬಿ.ಎಸ್‌.ಸಚ್ಚಿದಾನಂದಮೂರ್ತಿ, ವಿನಯ ಕುಲಕರ್ಣಿ, ಎ.ಎಸ್‌.ವೀರಣ್ಣ, ಅಣಬೇರು ರಾಜಣ್ಣ, ಎಸ್‌.ಎಸ್‌.ಗಣೇಶ್, ಶರಣಬಸಪ್ಪ ದರ್ಶನಾಪುರ, ಬಿ.ಕೆ.ಚಂದ್ರಕಲಾ, ಗುರಮ್ಮ ಸಿದ್ದರೆಡ್ಡಿ, ಸಿದ್ರಾಮಪ್ಪ ಸಿ.ಉಪ್ಪಿನ್, ವಿಶ್ವನಾಥ್ ಬಾಬುರಾವ್‌ ಚಕೋಟೆ.

ಪ್ರಧಾನಕಾರ್ಯದರ್ಶಿ– ಈಶ್ವರ ಖಂಡ್ರೆ, ಕಾರ್ಯದರ್ಶಿ– ಎಚ್‌.ಎಂ.ರೇಣುಕಾಪ್ರಸಾದ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.