ADVERTISEMENT

ಗೋಕಾಕ ಜಲಪಾತ ಈಗ ರುದ್ರ, ರಮಣೀಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 14:34 IST
Last Updated 10 ಆಗಸ್ಟ್ 2019, 14:34 IST

ಘಟಪ್ರಭಾ ನದಿಗೆ ಹಿಡಕಲ್‌ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಗೋಕಾಕ ಜಲಪಾತ ಮೈದುಂಬಿಕೊಂಡಿದೆ. ಇದು ಹ್ಯಾಂಗಿಂಗ್ ಬ್ರಿಜ್ ಬಳಿಯ ರುದ್ರ ರಮಣೀಯ ದೃಶ್ಯ. ನದಿ ನೀರು ಗೋಕಾಕ ಪಟ್ಟಣಕ್ಕೂ ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT