ಲಂಡನ್ (ಪಿಟಿಐ): ಹೋಟೆಲ್ ಕೋಣೆಯಲ್ಲಿ ಟಿವಿ ತಾರೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಭಾರತೀಯ ಮೂಲದ 25 ವರ್ಷದ ವಿದ್ಯಾರ್ಥಿಗೆ ಬ್ರಿಟನ್ನಲ್ಲಿ 10 ವರ್ಷ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಸೊಬಿ ಜಾನ್ ಎಂಬಾತ ಮತ್ತೊಬ್ಬ ವಾಚ್ಮನ್ನ ಕಾರ್ಡ್ ಬಳಸಿ ಆ ಟಿವಿ ತಾರೆಯ ಕೋಣೆಗೆ ನುಗ್ಗಿದ್ದ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಮದ್ಯ ಸೇವಿಸಿದ್ದ ಆಕೆಗೆ ಪ್ರತಿರೋಧ ಒಡ್ಡಲು ಸಹ ಸಾಧ್ಯವಾಗಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.