ಬಾಗ್ದಾದ್ (ಐಎಎನ್‌ಎಸ್): ಶಿಯಾ ಜನಾಂಗದವರನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ, ಕನಿಷ್ಠ 31 ಮಂದಿ ವಿದೇಶಿಯರು ಸತ್ತು, 45 ಜನ ಗಾಯಗೊಂಡಿರುವ ಘಟನೆ, ಇರಾಕ್‌ನ ಕಧಿಮಿಯಾ ಪ್ರದೇಶದ ಜಿಲ್ಲಾ ತಪಾಸಣಾ ಕೇಂದ್ರದ ಬಳಿ ಬುಧವಾರ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.