
ಪ್ರಜಾವಾಣಿ ವಾರ್ತೆಸಿಡ್ನಿ (ಎಎಫ್‌ಪಿ): ಆಸ್ಟ್ರೇಲಿಯಾದ ಮರುಭೂಮಿಯ ಮುಖ್ಯ ಭಾಗವಾದ ಎರ್ನಾಬೆಲ್ಲಾ ಹತ್ತಿರ ಶನಿವಾರ ಪ್ರಬಲ ಭೂ ಕಂಪನ ಉಂಟಾಗಿದ್ದು, ರಿಕ್ಟರ್‌ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿದೆ. 15 ವರ್ಷಗಳಲ್ಲಿ ದೇಶ ಕಂಡ ಭೀಕರ ಭೂಕಂಪ ಇದಾಗಿದೆ.
ಇದಕ್ಕೂ ಮುಂಚೆ 1997ರಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ಭೂಕಂಪಶಾಸ್ತ್ರಜ್ಞರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.