ADVERTISEMENT

ಇಂಡೋನೇಷ್ಯಾ ಮೆರಾಪಿ ಜ್ವಾಲಾಮುಖಿ ಸ್ಫೋಟ

ಏಜೆನ್ಸೀಸ್
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಜ್ವಾಲಾಮುಖಿ ಸ್ಫೋಟದ ಬಳಿಕ ಮೆರಾಪಿ ಪರ್ವತದಲ್ಲಿ ದಟ್ಟವಾದ ದೂಳು ಆವರಿಸಿರುವುದು – ಎಪಿ ಚಿತ್ರ
ಜ್ವಾಲಾಮುಖಿ ಸ್ಫೋಟದ ಬಳಿಕ ಮೆರಾಪಿ ಪರ್ವತದಲ್ಲಿ ದಟ್ಟವಾದ ದೂಳು ಆವರಿಸಿರುವುದು – ಎಪಿ ಚಿತ್ರ   

ಜಕಾರ್ತಾ: ‘ಇಂಡೋನೇಷ್ಯಾದ ಮೆರಾ‍ಪಿ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ಬೂದಿಯೂ 6 ಕಿ.ಮೀ ತನಕವೂ ವ್ಯಾಪಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಜ್ವಾಲಾಮುಖಿ ಸ್ಫೋಟದ ಬಗ್ಗೆ ಸ್ಥಳೀಯರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು, ಪರ್ವತದಿಂದ 3 ಕಿ.ಮೀ ತನಕ ಜನರು ತೆರಳದಂತೆ ನಿರ್ಬಂಧಿಸಲಾಗಿದೆ’ ಎಂದು ರಾಷ್ಟ್ರೀಯ ವಿಪತ್ತು ನಿಯಂತ್ರಣ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT