ADVERTISEMENT

ಒಬಾಮಗೆ ಒಳ ಉಡುಪಿನ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST
ಒಬಾಮಗೆ ಒಳ ಉಡುಪಿನ ಉಡುಗೊರೆ
ಒಬಾಮಗೆ ಒಳ ಉಡುಪಿನ ಉಡುಗೊರೆ   

ಲಂಡನ್ (ಐಎಎನ್‌ಎಸ್): ಖ್ಯಾತ ಫುಟ್‌ಬಾಲ್ ಆಟಗಾರ ಡೇವಿಡ್ ಬೇಕಮ್, ಅಮೆರಿಕ ಅಧ್ಯಕ್ಷ ಒಬಾಮ ಅವರಿಗೆ ತಾನು ರೂಪದರ್ಶಿ ಯಾಗಿರುವ ಒಳಉಡುಪನ್ನು ಉಡುಗೊರೆಯಾಗಿ ನೀಡಿದ್ದಾರೆ!

ಒಬಾಮ ಮತ್ತು ಅವರ ಪತ್ನಿ ಮಿಶೆಲ್ ಇಬ್ಬರೂ ತನ್ನ ಅಭಿಮಾನಿಗಳೆಂದು ತಿಳಿದ ಬೇಕಮ್, ತಾನೇ ವಿನ್ಯಾಸಗೊಳಿಸಿರುವ ಜೊತೆಗೆ ರೂಪದರ್ಶಿಯಾಗಿಯೂ ಕಾಣಿಸಿಕೊಂಡ ಒಳಉಡುಪುಗಳ 50 ಜೊತೆಯನ್ನು ಒಬಾಮಗೆ ಉಡುಗೊರೆಯಾಗಿ ನೀಡಿದ್ದಾರೆ. ವಾಷಿಂಗ್ಟನ್‌ನಲ್ಲಿ ಒಮ್ಮೆ ಬೇಕಮ್ ಒಬಾಮರನ್ನು ಭೇಟಿಯಾದಾಗ, ಇವರ ವಿನ್ಯಾಸದ ಒಳ ಉಡುಪಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು `ಸನ್~ ಪತ್ರಿಕೆ ವರದಿ ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.